Skip to content
FN 2026KASQuestion 98 of 98

KPSC KAS General Studies Paper 1 FN 2026: question 98

Question

English

Consider the following statements regarding Mughal Paintings:Which of the above statements are correct?

a.
Humayun brought painters named Mir Sayyid Ali and Abd al-Samad from Persia to India.
b.
During Jahangir, there was a painter named Muhammad Murad.
c.
Mir Sayyid Ali was known as 'Raphel of The East'.
d.
Akbar gave the title 'Shirin Qualam' to Abd al-Samad.
  1. (1)(a) and (b) only
  2. (2)(b) and (c) only
  3. (3)(c) and (d) only
  4. (4)(a), (b), (c) and (d)

ಕನ್ನಡ

ಮೊಘಲರ ಕಾಲದ ಚಿತ್ರಕಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ?

a.
ಹುಮಾಯೂನನು ಪರ್ಷಿಯಾದಿಂದ ಮೀರ್ ಸೈಯದ್ ಅಲಿ ಮತ್ತು ಅಬ್ದ್ ಅಲ್-ಸಮದ್ ಎಂಬ ಚಿತ್ರಕಾರರನ್ನು ಭಾರತಕ್ಕೆ ಕರೆತಂದನು.
b.
ಜಹಾಂಗೀರನ ಕಾಲದಲ್ಲಿ ಮಹಮ್ಮದ್ ಮುರಾದ್ ಎಂಬ ಚಿತ್ರಕಾರನಿದ್ದನು.
c.
ಮೀರ್ ಸೈಯದ್ ಅಲಿಯನ್ನು 'ಪೂರ್ವದ ರಾಫೆಲ್' ಎಂದು ಕರೆಯಲಾಗುತ್ತಿತ್ತು.
d.
ಅಕ್ಬರನು ಅಬ್ದ್ ಅಲ್-ಸಮದ್‌ನಿಗೆ 'ಶಿರೀನ್ ಕಲಂ' ಎಂಬ ಬಿರುದು ನೀಡಿ ಗೌರವಿಸಿದನು.
  1. (1)(a) ಮತ್ತು (b) ಮಾತ್ರ
  2. (2)(b) ಮತ್ತು (c) ಮಾತ್ರ
  3. (3)(c) ಮತ್ತು (d) ಮಾತ್ರ
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(1) (a) and (b) only
  • ಕನ್ನಡ(1) (a) ಮತ್ತು (b) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Mughal Empire