FN 2026KASQuestion 95 of 98
KPSC KAS General Studies Paper 1 FN 2026: question 95
Question
English
Consider the following statements regarding Temple Entry Movement in Kerala:Which of the above statements are correct?
- a.
- Sri Narayana Guru led the Guruvayur Temple Entry Movement.
- b.
- K. Kelappan went on a fast unto death on Guruvayur Temple Entry Movement.
- c.
- A Jatha led by A.K. Gopalan toured whole Kerala on foot for this cause.
- (1)(a), (b) and (c)
- (2)(b) and (c)
- (3)(a) and (c)
- (4)(a) and (b)
ಕನ್ನಡ
ಕೇರಳದ ದೇವಾಲಯ ಪ್ರವೇಶ ಚಳುವಳಿ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಗುರುವಾಯೂರು ದೇವಾಲಯ ಪ್ರವೇಶ ಚಳುವಳಿಯ ನಾಯಕತ್ವವನ್ನು ಶ್ರೀ ನಾರಾಯಣ ಗುರು ವಹಿಸಿದ್ದರು.
- b.
- ಗುರುವಾಯೂರು ದೇವಾಲಯ ಪ್ರವೇಶ ಚಳುವಳಿಯ ಅಂಗವಾಗಿ ಕೆ. ಕೇಳಪ್ಪನ್ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು.
- c.
- ಈ ಉದ್ದೇಶಕ್ಕಾಗಿ ಎ.ಕೆ. ಗೋಪಾಲನ್ ನೇತೃತ್ವದ ‘ಜಾಥಾ’ ಕೇರಳದಾದ್ಯಂತ ಕಾಲ್ನಡಿಗೆಯಿಂದ ಪರ್ಯಟನೆ ಮಾಡಿತು.
- (1)(a), (b) ಮತ್ತು (c)
- (2)(b) ಮತ್ತು (c)
- (3)(a) ಮತ್ತು (c)
- (4)(a) ಮತ್ತು (b)
Correct answer
From the official answer key, including any revision.
- English(2) (b) and (c)
- ಕನ್ನಡ(2) (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.