FN 2026KASQuestion 58 of 98
KPSC KAS General Studies Paper 1 FN 2026: question 58
Question
English
How many of the following statement/statements regarding 2026 Commonwealth Games gold medalist Mirabai Chanu is/are correct?
- a.
- She earned gold medal in 2014 Commonwealth Games at Glasgow.
- b.
- She earned silver medal in 2020 Tokyo Olympics.
- c.
- She was awarded with Padma Shri in 2018.
- d.
- She has not got any medals in any World Weightlifting Championships.
- (1)Only one statement is correct
- (2)Only two statements are correct
- (3)Only three statements are correct
- (4)All the four statements are correct
ಕನ್ನಡ
2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ಮೀರಾಬಾಯಿ ಚಾನು ಅವರಿಗೆ ಸಂಬಂಧಿಸಿದಂತೆ, ಈ ಕೆಳಗಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- a.
- ಇವರು 2014ರಲ್ಲಿ ಗ್ಲಾಸ್ಗೋದಲ್ಲಿ ಜರುಗಿದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದರು.
- b.
- ಇವರು 2020ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.
- c.
- ಇವರಿಗೆ 2018ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ.
- d.
- ಇವರು ಯಾವುದೇ ವಿಶ್ವ ಭಾರ ಎತ್ತುವಿಕೆ ಚಾಂಪಿಯನ್ಶಿಪ್ನಲ್ಲಿ ಯಾವುದೇ ಪದಕವನ್ನು ಗಳಿಸಿರುವುದಿಲ್ಲ.
- (1)ಕೇವಲ ಒಂದು ಹೇಳಿಕೆ ಸರಿಯಾಗಿದೆ
- (2)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
- (3)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
- (4)ಎಲ್ಲಾ ನಾಲ್ಕೂ ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(2) Only two statements are correct
- ಕನ್ನಡ(2) ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.