FN 2026KASQuestion 54 of 98
KPSC KAS General Studies Paper 1 FN 2026: question 54
Question
English
During the US-Iran conflict, the Strait of Hormuz came to the news headlines several times. Regarding the Strait of Hormuz, consider the following statements:Choose the correct answer from the options given below.
- a.
- It links the Persian Gulf with Gulf of Aden.
- b.
- It is a canal constructed by Iran and Oman.
- c.
- It was also blocked by Iran during 1980-1988 Iraq-Iran War.
- (1)All the statements are correct
- (2)None of the statements is correct
- (3)Only (a) and (c) are correct
- (4)Only (a) is correct
ಕನ್ನಡ
ಯುಎಸ್-ಇರಾನ್ ಸಂಘರ್ಷದ ಸಂದರ್ಭದಲ್ಲಿ ಹಾರ್ಮುಜ್ ಜಲಸಂಧಿಯ ಪ್ರಸ್ತಾಪವು ಹಲವು ಬಾರಿ ಮುಖ್ಯ ಸುದ್ದಿಯಾಗಿ ಹೊರಹೊಮ್ಮಿತು. ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- a.
- ಇದು ಪರ್ಷಿಯನ್ ಗಲ್ಫ್ ಅನ್ನು ಏಡನ್ ಗಲ್ಫ್ನೊಂದಿಗೆ ಸಂಪರ್ಕಿಸುತ್ತದೆ.
- b.
- ಇದು ಇರಾನ್ ಮತ್ತು ಓಮನ್ ದೇಶಗಳು ನಿರ್ಮಿಸಿದ ಒಂದು ಕಾಲುವೆಯಾಗಿದೆ.
- c.
- 1980-1988ರ ಇರಾಕ್-ಇರಾನ್ ಯುದ್ಧದ ಸಂದರ್ಭದಲ್ಲಿ ಇದು ಇರಾನ್ನಿಂದ ಕೂಡ ನಿರ್ಬಂಧಿಸಲ್ಪಟ್ಟಿತ್ತು.
- (1)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
- (2)ಯಾವ ಹೇಳಿಕೆಯೂ ಸರಿಯಾಗಿಲ್ಲ
- (3)(a) ಮತ್ತು (c) ಮಾತ್ರ ಸರಿಯಾಗಿವೆ
- (4)(a) ಮಾತ್ರ ಸರಿಯಾಗಿದೆ
Correct answer
From the official answer key, including any revision.
- English(2) None of the statements is correct
- ಕನ್ನಡ(2) ಯಾವ ಹೇಳಿಕೆಯೂ ಸರಿಯಾಗಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.