Skip to content
FN 2026KASQuestion 52 of 98

KPSC KAS General Studies Paper 1 FN 2026: question 52

Question

English

With reference to the tax incentives announced in the Union Budget 2026-27 for promoting data centre services in India, which of the following statements is incorrect?

  1. (1)The Union Budget 2026-27 proposes to provide a tax holiday till 2047 to foreign companies providing cloud services to customers globally by using data centre services from India.
  2. (2)To avail the tax holiday, such a foreign company must provide services to Indian customers through an Indian reseller entity.
  3. (3)The Budget proposes a safe harbour of 15% on cost where the company providing data centre services from India is a related entity.
  4. (4)The tax holiday is available to all companies operating data centres in India, irrespective of whether they are domestic or foreign companies.

ಕನ್ನಡ

ಭಾರತದಲ್ಲಿ ಡೇಟಾ ಸೆಂಟರ್ ಸೇವೆಗಳನ್ನು ಉತ್ತೇಜಿಸಲು 2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ತೆರಿಗೆ ಪ್ರೋತ್ಸಾಹಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?

  1. (1)ಭಾರತದಿಂದ ಡೇಟಾ ಸೆಂಟರ್ ಸೇವೆಗಳನ್ನು ಬಳಸಿಕೊಂಡು ಜಾಗತಿಕವಾಗಿ, ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ವಿದೇಶೀ ಕಂಪೆನಿಗಳಿಗೆ 2047ರವರೆಗೆ ತೆರಿಗೆ ರಜೆ ನೀಡಲು ಕೇಂದ್ರ ಬಜೆಟ್ 2026-27 ಪ್ರಸ್ತಾಪಿಸುತ್ತದೆ.
  2. (2)ತೆರಿಗೆ ರಜೆಯನ್ನು ಪಡೆಯಲು, ಅಂತಹ ವಿದೇಶೀ ಕಂಪೆನಿಯು ಭಾರತೀಯ ಗ್ರಾಹಕರಿಗೆ ಭಾರತೀಯ ಮರುಮಾರಾಟ ಘಟಕದ ಮೂಲಕ ಸೇವೆಗಳನ್ನು ಒದಗಿಸಬೇಕು.
  3. (3)ಭಾರತದಿಂದ ಡೇಟಾ ಸೆಂಟರ್ ಸೇವೆಗಳನ್ನು ಒದಗಿಸುವ ಕಂಪೆನಿಯು ಸಂಬಂಧಿತ ಘಟಕವಾಗಿದ್ದರೆ, ಅಂತಹ ಸಂದರ್ಭದಲ್ಲಿ ವೆಚ್ಚದ ಮೇಲೆ ಶೇಕಡಾ 15 ರಷ್ಟು ಸುರಕ್ಷಿತ ಆಶ್ರಯ ಮಿತಿ (ಸೇಫ್ ಹಾರ್ಬರ್)ಯನ್ನು ನೀಡಲು ಬಜೆಟ್ ಪ್ರಸ್ತಾಪಿಸುತ್ತದೆ.
  4. (4)ದೇಶೀಯ ಅಥವಾ ವಿದೇಶೀ ಕಂಪೆನಿ ಎಂದು ಲೆಕ್ಕಿಸದೇ ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು ನಿರ್ವಹಿಸುವ ಎಲ್ಲಾ ಕಂಪೆನಿಗಳಿಗೆ ತೆರಿಗೆ ರಜೆ ಲಭ್ಯವಿದೆ.

Correct answer

From the official answer key, including any revision.

  • English(4) The tax holiday is available to all companies operating data centres in India, irrespective of whether they are domestic or foreign companies.
  • ಕನ್ನಡ(4) ದೇಶೀಯ ಅಥವಾ ವಿದೇಶೀ ಕಂಪೆನಿ ಎಂದು ಲೆಕ್ಕಿಸದೇ ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು ನಿರ್ವಹಿಸುವ ಎಲ್ಲಾ ಕಂಪೆನಿಗಳಿಗೆ ತೆರಿಗೆ ರಜೆ ಲಭ್ಯವಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Public Finance