FN 2026KASQuestion 45 of 98
KPSC KAS General Studies Paper 1 FN 2026: question 45
Question
English
On 27th September 2013, the Supreme Court of India pronounced a landmark judgment that the citizens of India have the Right to Negative vote by exercising the 'None Of The Above' (NOTA) option in EVMs and ballot papers. The judgment was passed based on a Public Interest Litigation (PIL) filed by which of the following organisations?
- (1)Association for Democratic Reforms (ADR)
- (2)People's Union for Civil Liberties (PUCL)
- (3)People's Union for Democratic Rights (PUDR)
- (4)Foundation for Democratic Reforms (FDR)
ಕನ್ನಡ
27 ಸೆಪ್ಟೆಂಬರ್ 2013 ರಂದು, ಭಾರತದ ಸರ್ವೋಚ್ಚ ನ್ಯಾಯಾಲಯವು ಭಾರತದ ನಾಗರಿಕರು ಇವಿಎಂ (EVM) ಮತ್ತು ಬ್ಯಾಲೆಟ್ ಪೇಪರ್ಗಳಲ್ಲಿ 'ಮೇಲಿನ ಯಾವುದೂ ಅಲ್ಲ (NOTA)' ಆಯ್ಕೆಯನ್ನು ಬಳಸುವ ಮೂಲಕ ನಕಾರಾತ್ಮಕ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂಬ ಹೆಗ್ಗುರುತಿನ (ಲ್ಯಾಂಡ್ಮಾರ್ಕ್) ತೀರ್ಪು ನೀಡಿತು. ಈ ಕೆಳಗಿನ ಯಾವ ಸಂಸ್ಥೆಯು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಆಧಾರದ ಮೇಲೆ ಈ ತೀರ್ಪನ್ನು ನೀಡಲಾಯಿತು?
- (1)ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR)
- (2)ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL)
- (3)ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (PUDR)
- (4)ಫೌಂಡೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (FDR)
Correct answer
From the official answer key, including any revision.
- English(2) People's Union for Civil Liberties (PUCL)
- ಕನ್ನಡ(2) ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.