FN 2026KASQuestion 41 of 98
KPSC KAS General Studies Paper 1 FN 2026: question 41
Question
English
Which of the following statements regarding the Transgender Persons (Protection of Rights) Act, 2019 are correct?
- a.
- The Act prohibits discrimination in education and employment
- b.
- Every establishment shall designate a complaint officer.
- c.
- Every transgender person has the right to reside in the household.
- d.
- The Act permits discrimination in healthcare under special circumstances.
- (1)(a), (b), (c) and (d)
- (2)(b), (c) and (d)
- (3)(a) and (b) only
- (4)(a), (b) and (c)
ಕನ್ನಡ
ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಈ ಕಾಯ್ದೆಯು ಶಿಕ್ಷಣ ಮತ್ತು ಉದ್ಯೋಗದಲ್ಲಿನ ತಾರತಮ್ಯವನ್ನು ನಿಷೇಧಿಸುತ್ತದೆ.
- b.
- ಪ್ರತಿಯೊಂದು ಸಂಸ್ಥೆಯು ದೂರು (ಕಂಪ್ಲೆಂಟ್) ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು.
- c.
- ಪ್ರತಿಯೊಬ್ಬ ತೃತೀಯಲಿಂಗಿ ವ್ಯಕ್ತಿಯು ಕುಟುಂಬದಲ್ಲಿ ವಾಸಿಸುವ ಹಕ್ಕನ್ನು ಹೊಂದಿದ್ದಾರೆ.
- d.
- ವಿಶೇಷ ಸಂದರ್ಭಗಳಲ್ಲಿ ಆರೋಗ್ಯ ರಕ್ಷಣೆಯಲ್ಲಿ ತಾರತಮ್ಯ ಮಾಡಲು ಈ ಕಾಯ್ದೆಯು ಅನುಮತಿಸುತ್ತದೆ.
- (1)(a), (b), (c) ಮತ್ತು (d)
- (2)(b), (c) ಮತ್ತು (d)
- (3)(a) ಮತ್ತು (b) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(4) (a), (b) and (c)
- ಕನ್ನಡ(4) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.