Skip to content
FN 2026KASQuestion 39 of 98

KPSC KAS General Studies Paper 1 FN 2026: question 39

Question

English

Which of the following statements is/are correct about Gandhian economy?Select the correct answer using the codes given below:

a.
Gandhian School of Thought was based on the spiritual and socio-economic principles.
b.
Gandhi found that western economic systems were sustainable and beneficial to the human spirits as they were based on the multiplication of needs.
c.
Gandhi's campaign of Swadeshi and Non-cooperation was centred on the principles of economic self-sufficiency.
d.
Gandhiji worked to develop ways to fight India's extreme poverty, backwardness and socio-economic challenges.
  1. (1)(a), (b) and (c)
  2. (2)(b), (c) and (d)
  3. (3)(a), (c) and (d)
  4. (4)Only (a) and (b)

ಕನ್ನಡ

ಗಾಂಧೀಜಿಯವರ ಆರ್ಥಿಕತೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?ಈ ಕೆಳಗೆ ನೀಡಿದ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ.

a.
ಗಾಂಧೀಜಿಯವರ ಚಿಂತನಾ ಶಾಲೆ (ವಿಚಾರಧಾರೆ)ಯು ಆಧ್ಯಾತ್ಮಿಕ ಮತ್ತು ಸಾಮಾಜಿಕ-ಆರ್ಥಿಕ ತತ್ತ್ವಗಳನ್ನು ಆಧರಿಸಿದೆ.
b.
ಪಾಶ್ಚಿಮಾತ್ಯ ಆರ್ಥಿಕ ವ್ಯವಸ್ಥೆಗಳು ಸುಸ್ಥಿರವಾಗಿವೆ ಮತ್ತು ಅವು ಮಾನವರಿಗೆ ಲಾಭದಾಯಕವಾಗಿವೆ ಏಕೆಂದರೆ ಅವು ಅಗತ್ಯಗಳ ಹೆಚ್ಚಳದ (ಮಲ್ಟಿಪ್ಲಿಕೇಷನ್) ಮೇಲೆ ಆಧಾರಿತವಾಗಿವೆ ಎಂದು ಗಾಂಧೀಜಿಯವರು ಕಂಡುಕೊಂಡರು.
c.
ಗಾಂಧೀಜಿಯವರ ಸ್ವದೇಶೀ ಮತ್ತು ಅಸಹಕಾರಗಳ ಪ್ರಚಾರವು ಆರ್ಥಿಕ ಸ್ವಾವಲಂಬನೆಯ ತತ್ತ್ವದ ಮೇಲೆ ಕೇಂದ್ರೀಕೃತವಾಗಿತ್ತು.
d.
ಗಾಂಧೀಜಿಯವರು ಭಾರತದ ತೀವ್ರ, ಬಡತನ, ಹಿಂದುಳಿದಿರುವಿಕೆ ಮತ್ತು ಸಾಮಾಜಿಕ-ಆರ್ಥಿಕ ಸವಾಲುಗಳ ವಿರುದ್ಧ ಹೋರಾಡಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದರು.
  1. (1)(a), (b) ಮತ್ತು (c)
  2. (2)(b), (c) ಮತ್ತು (d)
  3. (3)(a), (c) ಮತ್ತು (d)
  4. (4)ಕೇವಲ (a) ಮತ್ತು (b)

Correct answer

From the official answer key, including any revision.

  • English(3) (a), (c) and (d)
  • ಕನ್ನಡ(3) (a), (c) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement
  3. sub-topic: Gandhian Era