Skip to content
FN 2026KASQuestion 26 of 98

KPSC KAS General Studies Paper 1 FN 2026: question 26

Question

English

Consider the following statements with regard to Dedicated Freight Corridor (DFC):How many of the above statements is/are correct?

a.
Dedicated Freight Corridors are specially designed for transportation of goods.
b.
These networks run parallel with passenger services of Indian rail.
c.
The Western Dedicated Freight Corridor connects Jawaharlal Nehru Port Trust (JNPT) in Maharashtra near Gurugram, Haryana.
d.
Dedicated Freight Corridors promote energy-efficient rail transport and reduce dependence on roadways.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All the four statements are correct

ಕನ್ನಡ

ಸರಕುಗಳನ್ನು ಸಾಗಿಸಲು ಮೀಸಲಾಗಿರುವ ಮಾರ್ಗ (ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ – ಡಿಎಫ್‌ಸಿ) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?

a.
ಸರಕುಗಳನ್ನು ಸಾಗಿಸಲು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ.
b.
ಈ ಜಾಲಗಳು ಭಾರತೀಯ ರೈಲಿನ ಪ್ರಯಾಣಿಕರ ರೈಲು ಮಾರ್ಗಗಳಿಗೆ ಸಮಾನಾಂತರವಾಗಿ ಚಲಿಸುತ್ತವೆ.
c.
ಪಶ್ಚಿಮದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಮಹಾರಾಷ್ಟ್ರದ ಜವಾಹರ್‌ಲಾಲ್ ನೆಹರು ಬಂದರು ಟ್ರಸ್ಟ್ (JNPT) ಅನ್ನು ಹರಿಯಾಣದ ಗುರುಗ್ರಾಮದೊಂದಿಗೆ ಸಂಪರ್ಕಿಸುತ್ತದೆ.
d.
ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ಗಳು ಇಂಧನ ದಕ್ಷ ರೈಲು ಸಾರಿಗೆಯನ್ನು ಉತ್ತೇಜಿಸುತ್ತವೆ ಮತ್ತು ರಸ್ತೆ ಮಾರ್ಗಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ.
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ.
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ.
  4. (4)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ.

Correct answer

From the official answer key, including any revision.

  • English(3) Only three statements are correct
  • ಕನ್ನಡ(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Industry & Infrastructure