FN 2026KASQuestion 22 of 98
KPSC KAS General Studies Paper 1 FN 2026: question 22
Question
English
Consider the following statements regarding the Bandipur National Park:Which of the above statements is/are correct?
- a.
- It is located at the tri-junction of Karnataka, Keralam and Andhra Pradesh.
- b.
- It is flanked by the Kabini river in the north and the Moyer river in the south.
- c.
- It merges with the Nilgiri Biosphere Reserve.
- (1)(a) and (b)
- (2)(b) and (c)
- (3)(a) and (c)
- (4)Only (c)
ಕನ್ನಡ
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ/ವೆ?
- a.
- ಇದು ಕರ್ನಾಟಕ, ಕೇರಳಂ ಮತ್ತು ಆಂಧ್ರಪ್ರದೇಶಗಳ ತ್ರಿ-ಸಂಗಮ (ಟ್ರೈ-ಜಂಕ್ಷನ್)ದಲ್ಲಿ ನೆಲೆಗೊಂಡಿದೆ.
- b.
- ಇದು ಉತ್ತರಕ್ಕೆ ಕಬಿನಿ ನದಿಯಿಂದ ಮತ್ತು ದಕ್ಷಿಣದಲ್ಲಿ ಮೋಯರ್ ನದಿಯಿಂದ ಆವೃತ್ತವಾಗಿದೆ.
- c.
- ಇದು ನೀಲಗಿರಿ ಜೀವಗೋಳ ಮೀಸಲು ಪ್ರದೇಶದೊಂದಿಗೆ ವಿಲೀನಗೊಳ್ಳುತ್ತದೆ.
- (1)(a) ಮತ್ತು (b)
- (2)(b) ಮತ್ತು (c)
- (3)(a) ಮತ್ತು (c)
- (4)(c) ಮಾತ್ರ
Correct answer
From the official answer key, including any revision.
- English(2) (b) and (c)
- ಕನ್ನಡ(2) (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.