FN 2026KASQuestion 16 of 98
KPSC KAS General Studies Paper 1 FN 2026: question 16
Question
English
Consider the following statements with respect to Europe's rivers:Which of the above statement/s is/are correct?
- (a.
- Both the Danube and the Rhone originate near the border between Germany and Switzerland.
- (b.
- The Danube flows east and joins Black Sea.
- (c.
- The Rhone flows north and joins North Sea.
- (1)(a) only
- (2)(a) and (b)
- (3)(b) only
- (4)(b) and (c)
ಕನ್ನಡ
ಯೂರೋಪಿನ ನದಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- (a.
- ಡ್ಯಾನೂಬ್ ಮತ್ತು ರೋನ್ ನದಿಗಳೆರಡೂ ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‌ಗಳ ಗಡಿಯ ಬಳಿಯಲ್ಲಿ ಉಗಮವಾಗುತ್ತವೆ.
- (b.
- ಡ್ಯಾನೂಬ್ ಪೂರ್ವಕ್ಕೆ ಹರಿದು, ಕಪ್ಪು ಸಮುದ್ರವನ್ನು ಸೇರುತ್ತದೆ.
- (c.
- ರೋನ್ ಉತ್ತರಕ್ಕೆ ಹರಿದು, ಉತ್ತರ ಸಮುದ್ರವನ್ನು ಸೇರುತ್ತದೆ.
- (1)(a) ಮಾತ್ರ
- (2)(a) ಮತ್ತು (b)
- (3)(b) ಮಾತ್ರ
- (4)(b) ಮತ್ತು (c)
Correct answer
From the official answer key, including any revision.
- English(3) (b) only
- ಕನ್ನಡ(3) (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.