FN 2026KASQuestion 14 of 98
KPSC KAS General Studies Paper 1 FN 2026: question 14
Question
English
Choose the correct statements among the following:Choose the correct answer from the options given below.
- a.
- Daksha Barai and C. Naganna have delineated the drought-prone areas of Karnataka in 1979.
- b.
- According to Koppen's classification, entire south and south-eastern parts of Karnataka come under tropical Savanna type of climatic conditions.
- c.
- In Karnataka, drought-prone areas come under less than 25 cm of annual mean rainfall.
- d.
- July is the rainiest month of Karnataka.
- (1)(a), (b) and (c)
- (2)(b), (c) and (d)
- (3)(a), (b) and (d)
- (4)(a), (c) and (d)
ಕನ್ನಡ
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಗುರುತಿಸಿ.ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.
- a.
- ದಕ್ಷ ಬರಾಯಿ ಹಾಗೂ ಸಿ. ನಾಗಣ್ಣರವರು 1979ರಲ್ಲಿ ಕರ್ನಾಟಕದ ಬರಪೀಡಿತ ಪ್ರದೇಶಗಳನ್ನು ಗುರುತಿಸಿರುವರು.
- b.
- ಕೋಪನ್ರವರ ವಾಯುಗುಣ ವಿಂಗಡಣೆಯ ಪ್ರಕಾರ ಕರ್ನಾಟಕದ ದಕ್ಷಿಣ ಮತ್ತು ಆಗ್ನೇಯ ಭಾಗಗಳು ಉಷ್ಣವಲಯದ ಸವನ್ನಾ ಮಾದರಿಯ ವಾಯುಗುಣ ಪರಿಸ್ಥಿತಿಯನ್ನು ಹೊಂದಿವೆ.
- c.
- ಕರ್ನಾಟಕದ ಬರಪೀಡಿತ ಪ್ರದೇಶಗಳು ವಾರ್ಷಿಕ ಸರಾಸರಿ 25 ಸೆಂ.ಮೀ. ಕ್ಕಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳಡಿಯಲ್ಲಿ ಬರುತ್ತವೆ.
- d.
- ಜುಲೈ ಕರ್ನಾಟಕದ ಅತ್ಯಂತ ಹೆಚ್ಚು ಮಳೆ ಬೀಳುವ ತಿಂಗಳಾಗಿದೆ.
- (1)(a), (b) ಮತ್ತು (c)
- (2)(b), (c) ಮತ್ತು (d)
- (3)(a), (b) ಮತ್ತು (d)
- (4)(a), (c) ಮತ್ತು (d)
Correct answer
From the official answer key, including any revision.
- English(3) (a), (b) and (d)
- ಕನ್ನಡ(3) (a), (b) ಮತ್ತು (d)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.