Skip to content
Back to papers
FN 2026KASSubject code 671

KPSC KAS General Studies Paper 1 FN 2026 question paper in Kannada

The questions on this page are shown in Kannada, as set in the paper. View in English

KAS General Studies Paper 1 2026 (Fn)

Questions
100
Marks
200

2 per question

Duration
2 h
Negative marking
−0.5

per wrong answer

Languages:English· 100ಕನ್ನಡ· 100

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Ecology and Environment3 · 3%
  • Economy24 · 24%
  • Geography9 · 9%
  • History14 · 14%
  • International Relations9 · 9%
  • Karnataka GK13 · 13%
  • Polity15 · 15%
  • Other subjects (2)5 · 5%
  • Not yet tagged6 · 6%

Questions with answers: first 10

The opening questions of this 100-question paper, with the official answer key. Open an answer only after you have picked an option.

  1. ಕೊಡಗು ರಾಜ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ವೆ?

    a.
    ಸಾ.ಶ. 1834ರಲ್ಲಿ ಕೊಡಗನ್ನು ಬ್ರಿಟಿಷರು ವಶಪಡಿಸಿಕೊಂಡರು.
    b.
    ಕೊಡಗು ರಾಜ್ಯದ ಕೊನೆಯ ದೊರೆ ಚಿಕವೀರರಾಜೇಂದ್ರ.
    c.
    ಕೊಡಗು ರಾಜ್ಯದ ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಕಮಿಷನರ್ ಅನ್ನು ನೇಮಕಗೊಳಿಸಲಾಯಿತು.
    d.
    ಕೊಡಗನ್ನು ಬ್ರಿಟಿಷ್ ಆಡಳಿತಕ್ಕೆ ಸೇರ್ಪಡೆಗೊಳಿಸಿದಾಗ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದ ಗವರ್ನರ್ ಜನರಲ್ ಆಗಿದ್ದರು.
    1. (1)(a) ಮಾತ್ರ
    2. (2)(b) ಮತ್ತು (c) ಮಾತ್ರ
    3. (3)(c) ಮಾತ್ರ
    4. (4)(a) ಮತ್ತು (d) ಮಾತ್ರ
    View in English

    Which of the following statements is/are incorrect about the Coorg state?

    a.
    The British captured Coorg in 1834 CE.
    b.
    The last ruler of the Coorg state was Chikaveera Rajendra.
    c.
    A separate Commissioner was appointed to supervise the Coorg state.
    d.
    Lord William Bentinck was the Governor-General of India when Coorg was annexed in the British rule.
    1. (1)(a) only
    2. (2)(b) and (c) only
    3. (3)(c) only
    4. (4)(a) and (d) only
    Show answer

    Correct answer: (3) (c) ಮಾತ್ರ · (3) (c) only

  2. ಅಸಹಕಾರ ಚಳುವಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    a.
    ವಿದೇಶೀ ಬಟ್ಟೆಗಳನ್ನು ಬಹಿಷ್ಕರಿಸಲಾಯಿತು ಮತ್ತು ಖಾದಿ ಬಳಕೆಯನ್ನು ಉತ್ತೇಜಿಸಲಾಯಿತು.
    b.
    ಚುನಾವಣೆಗಳನ್ನು ಬಹಿಷ್ಕರಿಸುವ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತವಿರಲಿಲ್ಲ.
    c.
    ವೇಲ್ಸ್‌ನ ರಾಜಕುಮಾರನನ್ನು ಖಾಲಿ ರಸ್ತೆಗಳಿಂದ ಸ್ವಾಗತಿಸಲಾಯಿತು.
    d.
    ಶಾಲೆ ಮತ್ತು ಕಾಲೇಜುಗಳನ್ನು ಬಹಿಷ್ಕರಿಸಲಾಯಿತು.
    1. (1)(a), (c) ಮತ್ತು (d)
    2. (2)(b), (c) ಮತ್ತು (d)
    3. (3)(a), (b) ಮತ್ತು (c)
    4. (4)(a), (b) ಮತ್ತು (d)
    View in English

    Consider the following statements regarding Non-Cooperation Movement:Which of the above statements are correct?

    a.
    Boycott of foreign cloth and encouraged the use of Khadi.
    b.
    No difference between Congress leaders over boycott of elections.
    c.
    The Prince of Wales was welcomed with empty streets.
    d.
    Schools and colleges were boycotted.
    1. (1)(a), (c) and (d)
    2. (2)(b), (c) and (d)
    3. (3)(a), (b) and (c)
    4. (4)(a), (b) and (d)
    Show answer

    Correct answer: (1) (a), (c) ಮತ್ತು (d) · (1) (a), (c) and (d)

  3. ಕರ್ನಾಟಕದ ಹಳೆಯ ಶಿಲಾಯುಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

    a.
    ಲಿಂಗದಹಳ್ಳಿ, ಕಡೂರು ಮತ್ತು ಕಿಬ್ಬನಹಳ್ಳಿ ಕರ್ನಾಟಕದಲ್ಲಿ ದೊರೆತ ಪ್ರಮುಖ ಹಳೆ ಶಿಲಾಯುಗದ ನೆಲೆಗಳು.
    b.
    ಕೈ ಕೊಡಲಿ ಮತ್ತು ಮಚ್ಚು (ಕ್ಲೀವರ್) ಇಲ್ಲಿ ದೊರೆತ ಪ್ರಮುಖ ಕಲ್ಲಿನ ಉಪಕರಣಗಳು.
    c.
    ಈ ಯುಗವು ಇಂದಿನಿಂದ ಕ್ರಿ.ಪೂ. 2,00,000 ದಿಂದ ಕ್ರಿ.ಪೂ. 10,000 ವರ್ಷಗಳ ಹಿಂದೆ ಪ್ರವರ್ಧಮಾನಕ್ಕೆ ಬಂದಿತು.
    d.
    ಹುಣಸಗಿಯಲ್ಲಿ ಡಾ. ಕೆ. ಪದ್ದಯ್ಯ ಉತ್ಖನನ ಕಾರ್ಯ ನಡೆಸಿದ್ದರು.
    1. (1)(d) ಮಾತ್ರ
    2. (2)(c) ಮತ್ತು (d) ಮಾತ್ರ
    3. (3)(a) ಮತ್ತು (b) ಮಾತ್ರ
    4. (4)(a), (b), (c) ಮತ್ತು (d)
    View in English

    Consider the following statements regarding the Palaeolithic Age in Karnataka:Which of the above statement/s is/are correct?

    a.
    Lingadahalli, Kadur and Kibbanahalli are the important Palaeolithic sites in Karnataka.
    b.
    The stone tools found here are hand axes and cleavers.
    c.
    The age flourished from 2,00,000 BC to 10,000 BC years before now.
    d.
    At Hunasagi, Dr. K. Paddayya conducted the excavations.
    1. (1)(d) only
    2. (2)(c) and (d) only
    3. (3)(a) and (b) only
    4. (4)(a), (b), (c) and (d)
    Show answer

    Correct answer: (4) (a), (b), (c) ಮತ್ತು (d) · (4) (a), (b), (c) and (d)

  4. 91 ನೇ ತಿದ್ದುಪಡಿಯ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

    (a.
    ಪಕ್ಷಗಳ ವಿಲೀನಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯು ಅನ್ವಯವಾಗುವುದಿಲ್ಲ.
    (b.
    ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ಶಾಸನ ಸಭೆಗಳ ಅಧ್ಯಕ್ಷರ ನಿರ್ಣಯವೇ ಅಂತಿಮ.
    (c.
    ಪಕ್ಷಗಳ ವಿಲೀನಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯು ಅನ್ವಯವಾಗುತ್ತದೆ.
    (d.
    ಈ ಕಾಯ್ದೆಯ ಅನ್ವಯ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಶಾಸನ ಸಭೆಯ ಸಭಾಧ್ಯಕ್ಷರುಗಳಿಗೆ ಇರುತ್ತದೆ.
    1. (1)(a), (b) ಮತ್ತು (d)
    2. (2)(a) ಮತ್ತು (d)
    3. (3)(b) ಮತ್ತು (d)
    4. (4)(a) ಮತ್ತು (c)
    View in English

    What are the key features of the Anti-Defection Law under the 91st Amendment?

    (a.
    The anti-defection law does not apply to the merger of parties.
    (b.
    The decision of the presiding officers of the legislatures regarding the disqualification of the members is final.
    (c.
    The anti-defection law applies to the merger of parties.
    (d.
    Under this legislation, the presiding officers of the legislative bodies have authority to disqualify members.
    1. (1)(a), (b) and (d)
    2. (2)(a) and (d)
    3. (3)(b) and (d)
    4. (4)(a) and (c)
    Show answer

    Correct answer: (1) (a), (b) ಮತ್ತು (d) · (1) (a), (b) and (d)

  5. ರಣಜಿತ್ ಸಿಂಗ್‌ನ ಕಾಲದಲ್ಲಿ ಜರುಗಿದ ಈ ಕೆಳಗಿನ ಒಪ್ಪಂದಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ:

    (a.
    ಅಮೃತಸರ ಒಪ್ಪಂದ
    (b.
    ಫಿರೋಜ್‌ಪುರ ಒಪ್ಪಂದ
    (c.
    ಭೈರೋವಾಲ್ ಒಪ್ಪಂದ
    (d.
    ಜನರಲ್ ಬಾರ್ಲೋನೊಂದಿಗೆ ಲಾಹೋರ್ ಒಪ್ಪಂದ
    1. (1)(a), (c), (b), (d)
    2. (2)(d), (a), (b), (c)
    3. (3)(b) , (c), (d), (a)
    4. (4)(c), (b), (a), (d)
    View in English

    Arrange the following treaties which took place during Ranjith Singh period in chronological order.

    (a.
    Treaty of Amritsar
    (b.
    Treaty of Firozpur
    (c.
    Treaty of Bhairowal
    (d.
    Treaty of Lahore with General Barlow
    1. (1)(a), (c), (b), (d)
    2. (2)(d), (a), (b), (c)
    3. (3)(b), (c), (d), (a)
    4. (4)(c), (b), (a), (d)
    Show answer

    Correct answer: (2) (d), (a), (b), (c) · (2) (d), (a), (b), (c)

  6. ಒಂದನೇ ಮಹೇಂದ್ರವರ್ಮನಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ತಪ್ಪಾಗಿದೆ/ತಪ್ಪಾಗಿವೆ?

    a.
    ಮತ್ತವಿಲಾಸ ಪ್ರಹಸನ ಕೃತಿಯನ್ನು ರಚಿಸಿದನು.
    b.
    ಕರ್ನಾಟಕ ಸಂಗೀತದ ಉಗಮ ಮತ್ತು ವಿಕಾಸದ ಬಗ್ಗೆ ಕುಡುಮಿಯಾನ್‌ಮಲೈ ಶಾಸನ ತಿಳಿಸುತ್ತದೆ.
    c.
    ಮಾಮಲ್ಲಪುರಂ ಅನ್ನು ಈತನು ನಿರ್ಮಿಸಿದನು.
    d.
    ಇವನಿಗೆ 'ಚಿತ್ತಕಾರಪುಲಿ' ಎಂಬ ಬಿರುದು ಇತ್ತು.
    1. (1)(a) ಮತ್ತು (b)
    2. (2)(d) ಮಾತ್ರ
    3. (3)(c) ಮಾತ್ರ
    4. (4)(a) ಮತ್ತು (d)
    View in English

    Identify the incorrect statement regarding Mahendravarma I:Which of the above statements is/are incorrect?

    a.
    He wrote Mathavilasa Prahasana.
    b.
    Kudumiyanmalai inscription mentioned the rise and development of carnatic music.
    c.
    He built Mamallapuram.
    d.
    He had the title 'Chithakarapuli'.
    1. (1)(a) and (b)
    2. (2)(d) only
    3. (3)(c) only
    4. (4)(a) and (d)
    Show answer

    Correct answer: (3) (c) ಮಾತ್ರ · (3) (c) only

  7. ಹೊಂದಿಸಿ ಬರೆಯಿರಿ.ಕೆಳಗೆ ನೀಡಿದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    ಪಟ್ಟಿ-I (ಕಾಲನಿರ್ಣಯ ವಸ್ತುಗಳು)ಪಟ್ಟಿ-II (ಇದರ ಮೇಲೆ ಬಳಸಲಾಗುತ್ತದೆ)
    (a) ಕಾರ್ಬನ್ - 14(i) ಜೈವಿಕ ವಸ್ತು
    (b) ಥರ್ಮೋಲ್ಯುಮಿನೆಸೆನ್ಸ್(ii) ಅಜೈವಿಕ ವಸ್ತು
    (c) ಅಮಿನೋ ಆಮ್ಲ ವಿಶ್ಲೇಷಣೆ(iii) ಕಟ್ಟಿಗೆ
    (d) ಡೆಂಡ್ರೋಕ್ರೋನೋಲಜಿ(iv) ಮೂಳೆ
    1. (1)a – iv, b – ii, c – iii, d – i
    2. (2)a – ii, b – i, c – iii, d – iv
    3. (3)a – i, b – ii, c – iii, d – iv
    4. (4)a – i, b – ii, c – iv, d – iii
    View in English

    Match the following:Choose the correct answer using the codes given below:

    List – I (Dating Materials)List – II (Used on)
    (a) Carbon–14(i) Organic material
    (b) Thermoluminescence(ii) Inorganic material
    (c) Amino Acid Analysis(iii) Timber
    (d) Dendrochronology(iv) Bone
    1. (1)a – iv, b – ii, c – iii, d – i
    2. (2)a – ii, b – i, c – iii, d – iv
    3. (3)a – i, b – ii, c – iii, d – iv
    4. (4)a – i, b – ii, c – iv, d – iii
    Show answer

    Correct answer: (4) a – i, b – ii, c – iv, d – iii · (4) a – i, b – ii, c – iv, d – iii

  8. 1908ರಲ್ಲಿ ಜಾರಿಗೊಂಡ ಮೈಸೂರು ವೃತ್ತ ಪತ್ರಿಕಾ ಕಾಯಿದೆ III ಅನ್ನು ಈ ಕೆಳಗಿನ ಯಾವ ಕಾಯಿದೆಯನ್ನು ಮಾದರಿಯಾಗಿಟ್ಟುಕೊಂಡು ರೂಪಿಸಲಾಯಿತು?

    1. (1)ವರ್ನಾಕ್ಯುಲರ್ ಪ್ರೆಸ್ ಆ್ಯಕ್ಟ್
    2. (2)ಮಾರ್ಲೆ ಸುಗ್ರೀವಾಜ್ಞೆ (ಆರ್ಡಿನೆನ್ಸ್)
    3. (3)ಮುದ್ರಣಾಲಯ ಮತ್ತು ಪುಸ್ತಕ ನೋಂದಣಿ ಕಾಯಿದೆ
    4. (4)ಆ್ಯಡಮ್ಸ್ ಪ್ರೆಸ್ ಸುಗ್ರೀವಾಜ್ಞೆ (ಆರ್ಡಿನೆನ್ಸ್)
    View in English

    The Mysore Newspaper Act III enacted in 1908 was modeled on which of the following?

    1. (1)Vernacular Press Act
    2. (2)Morley Ordinance
    3. (3)Press and Registration of Book Act
    4. (4)Adam's Press Ordinance
    Show answer

    Correct answer: (1) ವರ್ನಾಕ್ಯುಲರ್ ಪ್ರೆಸ್ ಆ್ಯಕ್ಟ್ · (1) Vernacular Press Act

  9. ತಂಜಾವೂರಿನ ಬೃಹದೀಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    I.
    ಈ ದೇವಾಲಯವನ್ನು ದೊಡ್ಡ ಗ್ರಾನೈಟ್ ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ.
    II.
    ಈ ಪ್ರದೇಶದಲ್ಲಿ ಯಥೇಚ್ಛವಾಗಿ ಗ್ರಾನೈಟ್ ಶಿಲೆ ಲಭ್ಯವಿತ್ತು
    1. (1)ಹೇಳಿಕೆ – I ಮತ್ತು II ಎರಡೂ ಸರಿಯಾಗಿವೆ.
    2. (2)ಹೇಳಿಕೆ – I ಮತ್ತು II ಎರಡೂ ತಪ್ಪಾಗಿವೆ.
    3. (3)ಹೇಳಿಕೆ – I ಸರಿಯಾಗಿದೆ, ಆದರೆ ಹೇಳಿಕೆ – II ತಪ್ಪಾಗಿದೆ.
    4. (4)ಹೇಳಿಕೆ – I ತಪ್ಪಾಗಿದೆ, ಆದರೆ ಹೇಳಿಕೆ – II ಸರಿಯಾಗಿದೆ.
    View in English

    Consider the following statements related to Brihadeshwara Temple at Thanjavur:Choose the correct answer using the options given below.

    I.
    This temple was constructed by using large granite blocks.
    II.
    Granite stone was available in plenty in this area.
    1. (1)Both Statements I and II are correct
    2. (2)Both Statements I and II are incorrect
    3. (3)Statement I is correct, but Statement II is incorrect
    4. (4)Statement I is incorrect, but Statement II is correct
    Show answer

    Correct answer: (3) ಹೇಳಿಕೆ – I ಸರಿಯಾಗಿದೆ, ಆದರೆ ಹೇಳಿಕೆ – II ತಪ್ಪಾಗಿದೆ. · (3) Statement I is correct, but Statement II is incorrect

  10. ಕೊಟ್ಟಿರುವ ಚಿತ್ರಗಳಲ್ಲಿರುವ ಎರಡು ನದಿ ಜಲಾನಯನ ವ್ಯವಸ್ಥೆಗಳನ್ನು ಗುರುತಿಸಿ.

    This question has a figure; it is shown in practice mode.

    1. (1)(a) ವೃಕ್ಷಾಕಾರ (ಡೆಂಡ್ರಿಟಿಕ್) ಮಾದರಿ, (b) ಜಾಲಾಕಾರ (ಟ್ರೆಲ್ಲಿಸ್) ಮಾದರಿ
    2. (2)(a) ಜಾಲಾಕಾರ (ಟ್ರೆಲ್ಲಿಸ್) ಮಾದರಿ, (b) ವಲಯಾಕಾರ (ಆ್ಯನ್ಯುಲರ್) ಮಾದರಿ
    3. (3)(a) ವಲಯಾಕಾರ (ಆ್ಯನ್ಯುಲರ್) ಮಾದರಿ, (b) ಕೇಂದ್ರಾಪಗಾಮಿ (ರೇಡಿಯಲ್) ಮಾದರಿ
    4. (4)(a) ಕೇಂದ್ರಾಪಗಾಮಿ (ರೇಡಿಯಲ್) ಮಾದರಿ, (b) ಜಾಲಾಕಾರದ (ಟ್ರೆಲ್ಲಿಸ್) ಮಾದರಿ
    View in English

    Identify the pair of two drainage systems given in the pictures:

    This question has a figure; it is shown in practice mode.

    1. (1)(a) Dendritic pattern, (b) Trellis pattern
    2. (2)(a) Trellis pattern, (b) Annular pattern
    3. (3)(a) Annular pattern, (b) Radial centripetal pattern.
    4. (4)(a) Radial centripetal pattern, (b) Trellis pattern
    Show answer

    Correct answer: (4) (a) ಕೇಂದ್ರಾಪಗಾಮಿ (ರೇಡಿಯಲ್) ಮಾದರಿ, (b) ಜಾಲಾಕಾರದ (ಟ್ರೆಲ್ಲಿಸ್) ಮಾದರಿ · (4) (a) Radial centripetal pattern, (b) Trellis pattern

88 more questions in this paper. Solve the full paper online with the timer, or study it untimed with instant answers.

KPSC KAS General Studies Paper 1 FN 2026 question paper in Kannada: common questions

How many questions are there in the KPSC KAS General Studies Paper 1 FN 2026 question paper?
100 questions for 200 marks, to be answered in 2 h. Each correct answer earns 2 marks.
Is there negative marking in the KPSC KAS General Studies Paper 1 FN 2026 paper?
Yes. 0.5 marks are deducted for every wrong answer; an unanswered question costs nothing.
Can I get the KPSC KAS General Studies Paper 1 FN 2026 question paper with key answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KPSC KAS General Studies Paper 1 FN 2026 paper available?
English and Kannada. You can switch the language on any question while solving.
Can I solve the KPSC KAS General Studies Paper 1 FN 2026 previous year paper online for free?
Yes. Start the full paper with the real 2 h timer, or study it untimed with instant answers, without creating an account.

Before you start

  • The clock runs for 2 h from the moment you begin and does not pause.

  • Each wrong answer costs 0.5 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KPSC KAS question papers

All KPSC KAS previous year papers