AN 2026KASQuestion 96 of 100
KPSC KAS General Studies Paper 2 AN 2026: question 96
Question
English
Sachin faces towards East and walks 5 kms and then he turns to his left and walks 2 kms. After this, he turns to his right and walks 2.5 kms. He again turns to his right and walks 3 kms. After this, he turns to his right and walks 1.5 kms and then turns to his left. In which direction is he facing now?
- (1)North
- (2)West
- (3)South
- (4)East
ಕನ್ನಡ
ಸಚಿನ್ ಪೂರ್ವದ ಕಡೆಗೆ ಮುಖ ಮಾಡಿ 5 ಕಿ.ಮೀ. ನಡೆಯುತ್ತಾನೆ ಮತ್ತು ನಂತರ ತನ್ನ ಎಡಕ್ಕೆ ತಿರುಗಿ 2 ಕಿ.ಮೀ. ನಡೆಯುತ್ತಾನೆ. ಇದರ ನಂತರ ತನ್ನ ಬಲಕ್ಕೆ ತಿರುಗಿ 2.5 ಕಿ.ಮೀ. ನಡೆಯುತ್ತಾನೆ. ನಂತರ ಪುನ: ಅವನು ತನ್ನ ಬಲಕ್ಕೆ ತಿರುಗಿ 3 ಕಿ.ಮೀ. ನಡೆಯುತ್ತಾನೆ. ಇದರ ನಂತರ ತನ್ನ ಬಲಕ್ಕೆ ತಿರುಗಿ 1.5 ಕಿ.ಮೀ. ನಡೆಯುತ್ತಾನೆ ಮತ್ತು ನಂತರ ತನ್ನ ಎಡಕ್ಕೆ ತಿರುಗುತ್ತಾನೆ. ಅವನು ಈಗ ಯಾವ ದಿಕ್ಕಿಗೆ ಅಭಿಮುಖವಾಗಿದ್ದಾನೆ?
- (1)ಉತ್ತರ
- (2)ಪಶ್ಚಿಮ
- (3)ದಕ್ಷಿಣ
- (4)ಪೂರ್ವ
Correct answer
From the official answer key, including any revision.
- English(3) South
- ಕನ್ನಡ(3) ದಕ್ಷಿಣ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.