AN 2026KASQuestion 90 of 100
KPSC KAS General Studies Paper 2 AN 2026: question 90
Question
English
Following table gives "The marks obtained by three students in three subjects".The number in brackets give maximum marks in each subject.Which of the following statements is incorrect with respect to the above data?
| Subjects/ Students | Maths (150) | Chemistry (130) | Physics (120) |
|---|---|---|---|
| A | 90 | 50 | 90 |
| B | 100 | 80 | 80 |
| C | 90 | 60 | 70 |
- (1)Aggregate marks obtained by C is 220
- (2)Overall percentage of B is 65
- (3)Average marks obtained by all the 3 students in Maths is 93.33
- (4)The number of students who obtained 60% and above marks in all the subjects is 3
ಕನ್ನಡ
ಕೆಳಗಿನ ಕೋಷ್ಟಕವು ಮೂವರು ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ ಪಡೆದ ಅಂಕಗಳನ್ನು ನೀಡುತ್ತದೆ.ಆವರಣದಲ್ಲಿರುವ ಸಂಖ್ಯೆಯು ಪ್ರತಿ ವಿಷಯದ ಗರಿಷ್ಠ ಅಂಕಗಳನ್ನು ಸೂಚಿಸುತ್ತದೆ:ಮೇಲಿನ ದತ್ತಾಂಶಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
| ವಿಷಯಗಳು/ ವಿದ್ಯಾರ್ಥಿಗಳು | ಗಣಿತ (150) | ರಸಾಯನ ಶಾಸ್ತ್ರ (130) | ಭೌತ ಶಾಸ್ತ್ರ (120) |
|---|---|---|---|
| A | 90 | 50 | 90 |
| B | 100 | 80 | 80 |
| C | 90 | 60 | 70 |
- (1)C ಪಡೆದ ಒಟ್ಟು ಅಂಕಗಳು 220
- (2)B ಯ ಒಟ್ಟಾರೆ ಶೇಕಡಾವಾರು 65 ಆಗಿದೆ
- (3)ಗಣಿತ ವಿಷಯದಲ್ಲಿ ಎಲ್ಲಾ ಮೂವರು ವಿದ್ಯಾರ್ಥಿಗಳು ಪಡೆದ ಅಂಕಗಳ ಸರಾಸರಿ 93.33 ಆಗಿದೆ
- (4)ಎಲ್ಲಾ ವಿಷಯಗಳಲ್ಲಿ 60% ಮತ್ತು ಆದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ 3
Correct answer
From the official answer key, including any revision.
- English(4) The number of students who obtained 60% and above marks in all the subjects is 3
- ಕನ್ನಡ(4) ಎಲ್ಲಾ ವಿಷಯಗಳಲ್ಲಿ 60% ಮತ್ತು ಆದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ 3
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.