AN 2026KASQuestion 82 of 100
KPSC KAS General Studies Paper 2 AN 2026: question 82
Question
English
A train covered a certain distance at uniform speed. If the train had been 5 km/h faster, it would have taken 3 hours less than the scheduled time and if the train was slower by 4 km/h, it would have taken 3 hours more than the scheduled time. Find the length of the journey.
- (1)1280 km
- (2)1080 km
- (3)1120 km
- (4)980 km
ಕನ್ನಡ
ಒಂದು ರೈಲು ಏಕರೂಪ ವೇಗದಲ್ಲಿ ಒಂದು ನಿರ್ದಿಷ್ಟ ದೂರವನ್ನು ಕ್ರಮಿಸಿತು. ಒಂದು ವೇಳೆ ರೈಲು 5 km/h ವೇಗವಾಗಿದ್ದರೆ, ಅದು ನಿಗದಿತ ಸಮಯಕ್ಕಿಂತ 3 ಗಂಟೆಗಳಷ್ಟು ಕಡಿಮೆ ಅವಧಿಯನ್ನು ತೆಗೆದುಕೊಳ್ಳುತ್ತಿತ್ತು ಮತ್ತು ರೈಲು 4 km/h ಅಷ್ಟು ನಿಧಾನವಾಗಿದ್ದರೆ ನಿಗದಿತ ಸಮಯಕ್ಕಿಂತ 3 ಗಂಟೆಗಳಷ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಹಾಗಾದರೆ ಪ್ರಯಾಣದ ದೂರವನ್ನು ಕಂಡುಹಿಡಿಯಿರಿ.
- (1)1280 ಕಿ.ಮೀ.
- (2)1080 ಕಿ.ಮೀ.
- (3)1120 ಕಿ.ಮೀ.
- (4)980 ಕಿ.ಮೀ.
Correct answer
From the official answer key, including any revision.
- English(2) 1080 km
- ಕನ್ನಡ(2) 1080 ಕಿ.ಮೀ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.