AN 2026KASQuestion 80 of 100
KPSC KAS General Studies Paper 2 AN 2026: question 80
Question
English
Two dice are thrown at the same time to decide to start a mega-market in the University. If the sum of the two numbers appearing on the top of the dice is either 8 or 12, then authority allows for the opening of mega-market. What is the chance of opening a mega-market in the University?
- (1)1/2
- (2)10/36
- (3)5/36
- (4)1/6
ಕನ್ನಡ
ವಿಶ್ವವಿದ್ಯಾಲಯದಲ್ಲಿ ಮೆಗಾ ಮಾರ್ಕೆಟ್ ಪ್ರಾರಂಭಿಸುವುದನ್ನು ನಿರ್ಧರಿಸಲು ಎರಡು ದಾಳಗಳನ್ನು ಏಕಕಾಲಕ್ಕೆ ಎಸೆಯಲಾಯಿತು. ದಾಳದ ಮೇಲೆ ಕಾಣಿಸಲ್ಪಡುವ ಎರಡು ನಂಬರ್ಗಳನ್ನು ಕೂಡಿಸಿದಾಗ 8 ಅಥವಾ 12 ಸಂಖ್ಯೆ ಬಂದರೆ, ಸಂಬಂಧಪಟ್ಟ ಪ್ರಾಧಿಕಾರವು ಮೆಗಾ ಮಾರ್ಕೆಟ್ ಪ್ರಾರಂಭಿಸಲು ಅನುಮತಿ ನೀಡುತ್ತದೆ. ಹಾಗಾದರೆ ವಿಶ್ವವಿದ್ಯಾಲಯದಲ್ಲಿ ಮೆಗಾ ಮಾರ್ಕೆಟ್ ತೆರೆಯುವ ಸಾಧ್ಯತೆ ಎಷ್ಟಿದೆ?
- (1)1/2
- (2)10/36
- (3)5/36
- (4)1/6
Correct answer
From the official answer key, including any revision.
- (4) 1/6
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.