Skip to content
AN 2026KASQuestion 77 of 100

KPSC KAS General Studies Paper 2 AN 2026: question 77

Question

English

Read the following passage and answer questions 77 and 78:An examination question paper was set with questions from 6 books A, B, C, D, E and F. Questions were kept in 1 to 6 numbered six envelopes, and were rated on scale of 1 to 10 on the level of difficulty. No rating was to be repeated. Each paper had only 1 question.What was the number of the envelope that contained questions from Book C?

a.
Envelope 6 contained questions from Book F.
b.
Paper from Book C got the highest rating, but it was not in Envelope 3.
c.
The rating of paper in Envelope 3 was double the rating of the paper in Envelope 5.
d.
Only two Envelopes got ratings in even numbers.
e.
Envelope 2 got the minimum rating and this rating was an even number.
f.
Paper in Envelope 3 got a higher rating than that in Envelope 1.
g.
The rating of paper from Book B was more than the rating of paper from Book A, but less than that from Book E.
  1. (1)1
  2. (2)2
  3. (3)3
  4. (4)4

ಕನ್ನಡ

ಈ ಕೆಳಗಿನ ಗದ್ಯಭಾಗ (ಪ್ಯಾಸೇಜ್)ವನ್ನು ಓದಿ ಮತ್ತು 77 ಹಾಗೂ 78ನೇ ಪ್ರಶ್ನೆಗಳಿಗೆ ಉತ್ತರಿಸಿ.A, B, C, D, E ಮತ್ತು F ಎಂಬ ಆರು ಪುಸ್ತಕಗಳಿಂದ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ತಯಾರಿಸಲಾಗಿತ್ತು. 1 ರಿಂದ 6 ಎಂದು ನಮೂದಿಸಿಲಾಗಿದ್ದ 6 ಲಕೋಟೆಗಳಲ್ಲಿ ಪ್ರಶ್ನೆಗಳನ್ನು ಇಡಲಾಗಿತ್ತು ಮತ್ತು ಪ್ರಶ್ನೆಗಳ ಕ್ಲಿಷ್ಟತೆಗೆ ಅನುಗುಣವಾಗಿ ಪ್ರಶ್ನೆಗಳನ್ನು 1 ರಿಂದ 10ರ ಸ್ಕೇಲ್‌ನಲ್ಲಿ ರೇಟ್ ಮಾಡಲಾಗಿತ್ತು. ಯಾವುದೇ ರೇಟಿಂಗ್ ಅನ್ನು ಪುನರಾವರ್ತಿಸಬಾರದಾಗಿತ್ತು. ಪ್ರತಿ ಪ್ರಶ್ನೆ ಪತ್ರಿಕೆಯಲ್ಲಿ ಒಂದೇ ಒಂದು ಪ್ರಶ್ನೆ ಇತ್ತು.C ಪುಸ್ತಕದಿಂದ ಬಂದಿರುವ ಪ್ರಶ್ನೆಗಳನ್ನು ಹೊಂದಿರುವ ಲಕೋಟೆ ಮೇಲೆ ಇರುವ ಸಂಖ್ಯೆ ಏನು?

a.
ಲಕೋಟೆ 6ರಲ್ಲಿ F ಪುಸ್ತಕದಿಂದ ತಯಾರಿಸಿದ ಪ್ರಶ್ನೆಗಳಿದ್ದವು.
b.
C ಪುಸ್ತಕದಿಂದ ತಯಾರಿಸಿದ ಪ್ರಶ್ನೆ ಪತ್ರಿಕೆಗೆ ಅತೀ ಹೆಚ್ಚು ರೇಟಿಂಗ್ ಇತ್ತು ಆದರೆ, ಅದು ಲಕೋಟೆ 3 ರಲ್ಲಿ ಇರಲಿಲ್ಲ.
c.
ಲಕೋಟೆ 3ರಲ್ಲಿ ಇರುವ ಪ್ರಶ್ನೆಪತ್ರಿಕೆಯ ರೇಟಿಂಗ್, ಲಕೋಟೆ 5ರಲ್ಲಿ ಇರುವ ಪ್ರಶ್ನೆಪತ್ರಿಕೆಯ ರೇಟಿಂಗ್‌ನ ಎರಡರಷ್ಟಿತ್ತು.
d.
ಕೇವಲ ಎರಡು ಲಕೋಟೆಗಳು ಸಮ ಸಂಖ್ಯೆಯ ರೇಟಿಂಗ್ ಹೊಂದಿದ್ದವು.
e.
ಲಕೋಟೆ 2 ಕನಿಷ್ಠ ರೇಟಿಂಗ್ ಹೊಂದಿತ್ತು ಮತ್ತು ಆ ರೇಟಿಂಗ್ ಸಮಸಂಖ್ಯೆಯದ್ದಾಗಿತ್ತು.
f.
ಲಕೋಟೆ 3 ರಲ್ಲಿರುವ ಪತ್ರಿಕೆಗೆ, ಲಕೋಟೆ 1ರಲ್ಲಿರುವ ಪತ್ರಿಕೆಗಿಂತ ಹೆಚ್ಚಿನ ರೇಟಿಂಗ್ ಸಿಕ್ಕಿತು.
g.
ಪುಸ್ತಕ B ನ ಪ್ರಶ್ನೆಪತ್ರಿಕೆ ರೇಟಿಂಗ್, ಪುಸ್ತಕ A ನ ಪ್ರಶ್ನೆ ಪತ್ರಿಕೆ ರೇಟಿಂಗ್‌ಗಿಂತ ಹೆಚ್ಚು, ಆದರೆ ಪುಸ್ತಕ E ನ ಪ್ರಶ್ನೆಪತ್ರಿಕೆ ರೇಟಿಂಗ್‌ಗಿಂತ ಕಡಿಮೆಯಿತ್ತು.
  1. (1)1
  2. (2)2
  3. (3)3
  4. (4)4

Correct answer

From the official answer key, including any revision.

  • (4) 4

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Arrangements and Puzzles