AN 2026KASQuestion 73 of 100
KPSC KAS General Studies Paper 2 AN 2026: question 73
Question
English
Which of the following are the key features of the 'Kigali Amendment, 2016' to Montreal Protocol?
- a.
- It focuses on the phasedown of hydrofluorocarbons (HFCs)
- b.
- HFCs are potent greenhouse gases
- c.
- The amendment is legally binding
- d.
- It completely bans the production of all ozone-depleting substances
- (1)(a) and (b) only
- (2)(a) and (d) only
- (3)(a), (b) and (c)
- (4)(a), (b), (c) and (d)
ಕನ್ನಡ
ಮಾಂಟ್ರಿಯಲ್ ಪ್ರೊಟೊಕಾಲ್‌ನ ‘ಕಿಗಾಲಿ ತಿದ್ದುಪಡಿ 2016’ಕ್ಕೆ ಸಂಬಂಧಿಸಿದಂತೆ ಪ್ರಮುಖ ಲಕ್ಷಣಗಳು ಈ ಕೆಳಗಿನವುಗಳ ಪೈಕಿ ಯಾವುವು?
- a.
- ಅದು ಹೈಡ್ರೋಫ್ಲೋರೋಕಾರ್ಬನ್ (ಹೆಚ್‌ಎಫ್‌ಸಿ)ಗಳನ್ನು ಹಂತ-ಹಂತವಾಗಿ ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ.
- b.
- ಹೆಚ್‌ಎಫ್‌ಸಿಗಳು ಪ್ರಬಲ (ಪೋಟೆಂಟ್) ಹಸಿರುಮನೆ ಅನಿಲಗಳಾಗಿವೆ.
- c.
- ತಿದ್ದುಪಡಿಯು ಕಾನೂನುಬದ್ಧವಾಗಿದೆ (ಲೀಗಲಿ ಬೈಂಡಿಂಗ್).
- d.
- ಅದು ಓಝೋನ್ ಅನ್ನು ಸವಕಳಿ ಮಾಡುವ ಎಲ್ಲಾ ವಸ್ತುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
- (1)(a) ಮತ್ತು (b) ಮಾತ್ರ
- (2)(a) ಮತ್ತು (d) ಮಾತ್ರ
- (3)(a), (b) ಮತ್ತು (c)
- (4)(a), (b), (c) ಮತ್ತು (d)
Correct answer
From the official answer key, including any revision.
- English(3) (a), (b) and (c)
- ಕನ್ನಡ(3) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.