Skip to content
AN 2026KASQuestion 48 of 100

KPSC KAS General Studies Paper 2 AN 2026: question 48

Question

English

Consider the following statements:Choose the correct answer from the options given below.

A.
La Niña refers to the cooling of sea surface temperatures in the central and eastern equatorial Pacific, leading to stronger than normal trade winds and increased upwelling of cold water.
R.
La Niña typically causes drier than normal conditions in the eastern Pacific and wetter than normal conditions in the western Pacific, influencing global weather patterns like enhanced rainfall in Southeast Asia and drought in the parts of America.
  1. (1)Both Assertion (A) and Reason (R) are true, and Reason (R) is the correct explanation of Assertion (A)
  2. (2)Both Assertion (A) and Reason (R) are true, but Reason (R) is not the correct explanation of Assertion (A)
  3. (3)Assertion (A) is true, but Reason (R) is false
  4. (4)Assertion (A) is false, but Reason (R) is true

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಕೆಳಗಿನ ಆಯ್ಕೆಗಳಿಂದ ಸರಿಯುತ್ತರವನ್ನು ಆರಿಸಿರಿ.

A.
ಲಾ ನಿನಾ ಅಂದರೆ ಕೇಂದ್ರ, ಹಾಗೂ ಪೂರ್ವ ಸಮಭಾಜಕ ಪೆಸಿಫಿಕ್‌ನ ಮೇಲ್ಪದರದ ಉಷ್ಣಾಂಶ ತಣ್ಣಗಾಗುವುದರಿಂದ ಸಾಮಾನ್ಯ ವಾಣಿಜ್ಯ ಮಾರುತಗಳು ಬಲಗೊಂಡು ಶೀತಲ ನೀರಿನ ಮೇಲ್ಮುಖ ಪ್ರವಾಹ ಹೆಚ್ಚಾಗುವುದು.
R.
ಲಾ ನಿನಾ ಸಾಮಾನ್ಯವಾಗಿ ಪೂರ್ವ ಪೆಸಿಫಿಕ್‌ನಲ್ಲಿ ಸಾಧಾರಣಕ್ಕಿಂತ ಅತಿ ಒಣ ವಾತಾವರಣವನ್ನು ಹಾಗೂ ಪಶ್ಚಿಮ ಪೆಸಿಫಿಕ್‌ನಲ್ಲಿ ಸಾಧಾರಣಕ್ಕಿಂತ ಅತಿ ತೇವ ವಾತಾವರಣವನ್ನು ಉಂಟು ಮಾಡುತ್ತದೆ. ಇದರಿಂದಾಗಿ ಆಗ್ನೇಯ ಏಷ್ಯಾದಲ್ಲಿ ಹೆಚ್ಚಿನ ಮಳೆ ಹಾಗೂ ಅಮೆರಿಕದ ಕೆಲವು ಭಾಗದಲ್ಲಿ ಬರ ದಂತಹ ಜಾಗತಿಕ ಹವಾಮಾನ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ.
  1. (1)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಮತ್ತು ಕಾರಣ (R)ವು ಪ್ರತಿಪಾದನೆ (A) ಯ ಸರಿಯಾದ ವಿವರಣೆಯಾಗಿದೆ.
  2. (2)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ, ಆದರೆ ಕಾರಣ (R)ವು ಪ್ರತಿಪಾದನೆ (A) ಯ ಸರಿಯಾದ ವಿವರಣೆಯಲ್ಲ .
  3. (3)ಪ್ರತಿಪಾದನೆ (A) ಸರಿಯಾಗಿದೆ, ಆದರೆ ಕಾರಣ (R) ತಪ್ಪಾಗಿದೆ
  4. (4)ಪ್ರತಿಪಾದನೆ (A) ತಪ್ಪಾಗಿದೆ, ಆದರೆ ಕಾರಣ (R) ಸರಿಯಾಗಿದೆ

Correct answer

From the official answer key, including any revision.

  • English(2) Both Assertion (A) and Reason (R) are true, but Reason (R) is not the correct explanation of Assertion (A)
  • ಕನ್ನಡ(2) ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ, ಆದರೆ ಕಾರಣ (R)ವು ಪ್ರತಿಪಾದನೆ (A) ಯ ಸರಿಯಾದ ವಿವರಣೆಯಲ್ಲ .

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography