AN 2026KASQuestion 30 of 100
KPSC KAS General Studies Paper 2 AN 2026: question 30
Question
English
Which of the following statement/statements is/are INCORRECT with respect to Air Marshal Philip Rajkumar (Retd.)?
- a.
- He was conferred the Karnataka Rajyotsava Award in 2024.
- b.
- "The Tejas Story: The Light Combat Aircraft Project" book was written by him.
- c.
- For his distinguished contributions to the Indian Air Force, he was awarded with 'Param Vir Chakra'.
- (1)Only (a) and (c)
- (2)(a), (b) and (c)
- (3)Only (c)
- (4)Only (b) and (c)
ಕನ್ನಡ
ನಿವೃತ್ತ ಏರ್ ಮಾರ್ಷಲ್ ಫಿಲಿಪ್ ರಾಜ್‌ಕುಮಾರ್ ಅವರಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ತಪ್ಪಾಗಿವೆ?
- a.
- 2024ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
- b.
- "ದಿ ತೇಜಸ್ ಸ್ಟೋರಿ : ದಿ ಲೈಟ್ ಕಾಂಬಾಟ್ ಏರ್‌ಕ್ರಾಫ್ಟ್ ಪ್ರಾಜೆಕ್ಟ್" ಎಂಬ ಪುಸ್ತಕವನ್ನು ಇವರು ಬರೆದಿದ್ದಾರೆ.
- c.
- ಭಾರತೀಯ ವಾಯುಪಡೆಗೆ ಇವರು ನೀಡಿದ ವಿಶಿಷ್ಟ ಕೊಡುಗೆಗಳಿಗಾಗಿ ಇವರಿಗೆ 'ಪರಮವೀರ ಚಕ್ರ' ವನ್ನು ನೀಡಿ ಗೌರವಿಸಲಾಗಿದೆ.
- (1)(a) ಮತ್ತು (c) ಮಾತ್ರ
- (2)(a), (b) ಮತ್ತು (c)
- (3)(c) ಮಾತ್ರ
- (4)(b) ಮತ್ತು (c) ಮಾತ್ರ
Correct answer
From the official answer key, including any revision.
- English(1) Only (a) and (c)
- ಕನ್ನಡ(1) (a) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.