December 2024KASQuestion 93 of 97
KPSC KAS General Studies Paper 2 December 2024: question 93
Question
English
In the context of the Budget for the state for the Financial Year 2024-25Choose the correct options:
- A.
- Karnataka has allocated towards agriculture, which is higher than the average expenditure on agriculture by Indian states in 2023-24.
- B.
- Karnataka has allocated on rural development, which is lower than the average allocation for rural development by Indian states in 2023-24.
- C.
- Karnataka has allocated on eduction, which is lower than the average allocation for education by Indian states in 2023-24.
- (1)A, B and C
- (2)B and C only
- (3)A and B only
- (4)A only
ಕನ್ನಡ
2024-25ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್‌ನ ಸಂದರ್ಭದಲ್ಲಿ,ಸರಿ ಉತ್ತರವನ್ನು ಆಯ್ಕೆಮಾಡಿ:
- A.
- ಕರ್ನಾಟಕವು 2023-24 ರಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಮಾಡಲಾದ ಹಂಚಿಕೆಯು, ಭಾರತದಲ್ಲಿನ ರಾಜ್ಯಗಳ ಕೃಷಿ ಸರಾಸರಿ ವೆಚ್ಚಕ್ಕಿಂತ ಹೆಚ್ಚಾಗಿದೆ.
- B.
- ಕರ್ನಾಟಕವು ಗ್ರಾಮೀಣಾಭಿವೃದ್ಧಿಗೆ ಸಂಬಂಧೆಯ 2023-24 ರಲ್ಲಿ ತಿಳಿಸಿರುವಂತೆ ಗ್ರಾಮೀಣಾಭಿವೃದ್ಧಿಗೆ ಮಾಡಲಾದ ಹಂಚಿಕೆಯು, ಭಾರತದಲ್ಲಿನ ರಾಜ್ಯಗಳ ಸರಾಸರಿ ಹಂಚಿಕೆಗಿಂತ ಕಡಿಮೆಯಿದೆ.
- C.
- ಕರ್ನಾಟಕವು ಶಿಕ್ಷಣಕ್ಕೆ ಸಂಬಂಧಿಸಿದಂತೆ 2023-24 ರಲ್ಲಿ ಶಿಕ್ಷಣಕ್ಕೆ ಮಾಡಿದ ಹಂಚಿಕೆಯು ತಿಳಿಸಿರುವಂತೆ ಶಿಕ್ಷಣಕ್ಕೆ ಭಾರತದ ರಾಜ್ಯಗಳ ಸರಾಸರಿ ಹಂಚಿಕೆಗಿಂತ ಕಡಿಮೆ ಇದೆ.
- (1)A, B ಮತ್ತು C
- (2)B ಮತ್ತು C
- (3)A ಮತ್ತು B
- (4)A ಮಾತ್ರ
Correct answer
From the official answer key, including any revision.
- English(1) A, B and C
- ಕನ್ನಡ(1) A, B ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.