December 2024KASQuestion 89 of 97
KPSC KAS General Studies Paper 2 December 2024: question 89
Question
English
The question given below has two statements followed by three conclusions. By assuming the statements are true, find out from the given conclusions, that which of the conclusions is logically correct.Statements :Answer Options:
- i.
- All doors are tables
- ii.
- No tables are chairs
- I.
- Conclusion : No doors are chairs
- II.
- No chairs are doors
- III.
- Some tables are doors
- (1)Only I and II
- (2)Only II and III
- (3)All three
- (4)None of these
ಕನ್ನಡ
ಕೆಳಗೆ ನೀಡಲಾದ ಪ್ರಶ್ನೆ ಎರಡು ಹೇಳಿಕೆಗಳನ್ನು ಮತ್ತು ಮೂರು ತೀರ್ಮಾನಗಳನ್ನು ಹೊಂದಿದೆ. ಹೇಳಿಕೆಗಳನ್ನು ನಿಜವೆಂದು ಭಾವಿಸುವ ಮೂಲಕ ನೀಡಿರುವ ತೀರ್ಮಾನಗಳಲ್ಲಿ ಯಾವ ತೀರ್ಮಾನಗಳು ತಾರ್ಕಿಕವಾಗಿ ಸರಿಯಾಗಿವೆ?ಹೇಳಿಕೆಗಳು:ಉತ್ತರ ಆಯ್ಕೆಗಳು:
- i.
- ಎಲ್ಲಾ ಬಾಗಿಲುಗಳು ಮೇಜುಗಳಾಗಿವೆ
- ii.
- ಯಾವುದೇ ಮೇಜುಗಳು ಕುರ್ಚಿಗಳಲ್ಲ
- I.
- ತೀರ್ಮಾನ: ಯಾವುದೇ ಬಾಗಿಲುಗಳು ಕುರ್ಚಿಗಳಲ್ಲ
- II.
- ಯಾವುದೇ ಕುರ್ಚಿಗಳು ಬಾಗಿಲುಗಳಲ್ಲ
- III.
- ಕೆಲವು ಮೇಜುಗಳು ಬಾಗಿಲುಗಳಾಗಿವೆ
- (1)ಕೇವಲ I ಮತ್ತು II
- (2)ಕೇವಲ II ಮತ್ತು III
- (3)ಎಲ್ಲಾ ಮೂರು
- (4)ಇವುಗಳಲ್ಲಿ ಯಾವುದೂ ಅಲ್ಲ
Correct answer
From the official answer key, including any revision.
- English(3) All three
- ಕನ್ನಡ(3) ಎಲ್ಲಾ ಮೂರು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.