December 2024KASQuestion 83 of 97
KPSC KAS General Studies Paper 2 December 2024: question 83
Question
English
Direction : Answer the questions 81-83 by considering the following seating arrangement:A, B, C, D, E, F and G are 7 friends sitting in a single row facing North. D is to the immediate right of C. E and A are neighbours of F. B is to the immediate left of C and on second place from left most end. A is at the right most end.What is the position of E from left?
- (1)3rd
- (2)5th
- (3)2nd
- (4)4th
ಕನ್ನಡ
ನಿರ್ದೇಶನ: ಪ್ರಶ್ನೆಗಳು 81-83 ಅನ್ನು ಈ ಕೆಳಗಿನ ಆಸನ ವ್ಯವಸ್ಥೆಗಳನ್ನು ಪರಿಗಣಿಸಿ ಉತ್ತರಿಸಿ:A, B, C, D, E, F ಮತ್ತು G 7 ಜನ ಗೆಳೆಯರು ಉತ್ತರ ದಿಕ್ಕಿಗೆ ಮುಖ ಮಾಡಿ ಒಂದೇ ಸಾಲಿನಲ್ಲಿ ಕುಳಿತಿದ್ದಾರೆ. D ಯು C ಯ ಬಲ ಪಕ್ಕದಲ್ಲಿ ಕುಳಿತಿದ್ದಾನೆ. E ಮತ್ತು A ಇವರು F ನ ಅಕ್ಕಪಕ್ಕದಲ್ಲಿದ್ದಾರೆ. B ಯು C ಯ ಎಡಪಕ್ಕದಲ್ಲಿದ್ದಾನೆ ಹಾಗೂ ಎಡಭಾಗದ ಅತ್ಯಂತ ತುದಿಯಿಂದ ಎರಡನೇ ಸ್ಥಾನದಲ್ಲಿದ್ದಾನೆ. A ಯು ಬಲಭಾಗದ ಅತ್ಯಂತ ತುದಿಯಲ್ಲಿದ್ದಾನೆ.ಎಡತುದಿಯಿಂದ E ಯಾವ ಸ್ಥಾನದಲ್ಲಿದ್ದಾನೆ?
- (1)3ನೇ
- (2)5ನೇ
- (3)2ನೇ
- (4)4ನೇ
Correct answer
From the official answer key, including any revision.
- English(2) 5th
- ಕನ್ನಡ(2) 5ನೇ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.