Skip to content
December 2024KASQuestion 7 of 97

KPSC KAS General Studies Paper 2 December 2024: question 7

Question

English

Consider the following for question 7 and 8:A wealthy merchant had once come to meet Tenali Rama with following problem :How much did Sonu receive in farm produce?

A.
She wanted to distribute her property equally among her two daughters, Arya and Sita, and one son Sonu.
B.
She has Rs. 7000 in form of farm produce, 1 house worth Rs. 5000, 3 parcels of land of Rs. 3000 each and some gold coins of Rs. 100 each.
C.
A single unit of Gold coin, single parcel of land and a house cannot be divided partially. Also, each child receives an equal number of gold coins.
D.
Arya receives least from farm produce while Sita receives the highest when Tenali Rama divided property.
  1. (1)Rs. 3000
  2. (2)Rs. 4000
  3. (3)Rs. 2000
  4. (4)Rs. 1000

ಕನ್ನಡ

ಪ್ರಶ್ನೆ 7 ಮತ್ತು 8ಕ್ಕೆ ಕೆಳಗಿನ ಮಾಹಿತಿಯನ್ನು ಪರಿಗಣಿಸಿ:ಒಬ್ಬ ಶ್ರೀಮಂತ ವ್ಯಾಪಾರಿ ತೆನಾಲಿ ರಾಮನನ್ನು ಕೆಳಗಿನ ಸಮಸ್ಯೆಯೊಂದಿಗೆ ಭೇಟಿಯಾದಳು:ಸೋನುವಿಗೆ ದೊರೆತ ವ್ಯವಸಾಯದ ಉತ್ಪನ್ನವು ಎಷ್ಟು?

A.
ಅವಳು ತನ್ನ ಆಸ್ತಿಯನ್ನು ತನ್ನ ಇಬ್ಬರು ಹೆಣ್ಣು ಮಕ್ಕಳಾದ ಆರ್ಯ ಮತ್ತು ಸೀತಾ, ಮತ್ತು ಒಬ್ಬ ಮಗನಾದ ಸೋನು ಅವರಿಗೆ ಸಮಾನವಾಗಿ ಹಂಚಲು ಬಯಸಿದ್ದಾಳೆ.
B.
ಅವಳ ಬಳಿ ವ್ಯವಸಾಯದ ಉತ್ಪನ್ನ ರೂ. 7000, ರೂ. 5000 ಬೆಲೆಯ ಮನೆ, ತಲಾ ರೂ. 3000 ಬೆಲೆಯ 3 ಭೂಮಿಯ ಭಾಗಗಳು ಮತ್ತು ತಲಾ ರೂ. 100 ರ ಕೆಲವು ಚಿನ್ನದ ನಾಣ್ಯಗಳು ಇವೆ.
C.
ಒಂದು ಯೂನಿಟ್ ಚಿನ್ನದ ನಾಣ್ಯ, ಭೂಮಿಯ ಒಂದು ಭಾಗ ಮತ್ತು ಮನೆಯನ್ನು ಭಾಗಶಃ ಭಾಗ ಮಾಡಲು ಸಾಧ್ಯವಿಲ್ಲ. ಹಾಗೂ ಪ್ರತಿ ಮಗುವು ಸಮನಾದ ಚಿನ್ನದ ನಾಣ್ಯಗಳನ್ನು ಪಡೆದರು.
D.
ತೆನಾಲಿರಾಮ ಆಸ್ತಿಯನ್ನು ಭಾಗ ಮಾಡಿದಾಗ ಆರ್ಯ ವ್ಯವಸಾಯದ ಉತ್ಪನ್ನದ ಅತ್ಯಂತ ಕಡಿಮೆ ಭಾಗ ಪಡೆದರೆ, ಸೀತಾ ಅತ್ಯಂತ ಹೆಚ್ಚು ಪಡೆದಳು.
  1. (1)ರೂ. 3000
  2. (2)ರೂ. 4000
  3. (3)ರೂ. 2000
  4. (4)ರೂ. 1000

Correct answer

From the official answer key, including any revision.

  • English(3) Rs. 2000
  • ಕನ್ನಡ(3) ರೂ. 2000

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Arrangements and Puzzles