December 2024KASQuestion 69 of 97
KPSC KAS General Studies Paper 2 December 2024: question 69
Question
English
Consider the following statements/ statements about the Compensatory Afforestation Fund Act, 2016:Which of the following statements/ statements is/are correct?
- A.
- The Act provides for the establishment of a fund under the Contingency Fund of India.
- B.
- The Supreme Court of India in the T.N. Godavarman Thirumulpad case 2002 observed that a Compensatory Afforestation Fund be created.
- C.
- The term “net present value” is defined under the act.
- (1)A and B only
- (2)B and C only
- (3)A and C only
- (4)A, B and C
ಕನ್ನಡ
ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ, 2016ರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಈ ಕಾಯಿದೆ ಭಾರತದ ಸಾದಿಲ್ವಾರು ನಿಧಿ ಅಡಿಯಲ್ಲಿ ನಿಧಿಯನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿದೆ.
- B.
- ಭಾರತದ ಸರ್ವೋಚ್ಚ ನ್ಯಾಯಾಲಯವು 2002ರ ಟಿ.ಎನ್. ಗೋದವರ್ಮನ್ ತಿರುಮಲ್ಪಾದ್ ಪ್ರಕರಣದಲ್ಲಿ ಪರಿಹಾರ ಅರಣ್ಯೀಕರಣ ನಿಧಿಯನ್ನು ಸ್ಥಾಪಿಸಬೇಕಾದ ಅವಶ್ಯಕತೆಯನ್ನು ಮನಗಂಡಿತು.
- C.
- “ನಿವ್ವಳ ಹಾಜರಿ ಮೌಲ್ಯ” (net present value) ಪದವನ್ನು ಈ ಕಾಯಿದೆಯಲ್ಲಿ ವ್ಯಾಖ್ಯಾನಿಸಿದೆ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) B and C only
- ಕನ್ನಡ(2) B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.