December 2024KASQuestion 55 of 97
KPSC KAS General Studies Paper 2 December 2024: question 55
Question
English
Which of the following are essential nutrients for human body?Choose the correct answer from the options given below:
- A.
- Carbohydrates and Proteins
- B.
- Vitamin B and Vitamin C
- C.
- Cholesterol and Vitamin D
- D.
- Magnesium and Phosphorus
- E.
- Iron and Zinc
- F.
- Water and Fats
- (1)A, B, C and D
- (2)A, B, D and E
- (3)B, C, A and E
- (4)B, C, A and F
ಕನ್ನಡ
ಕೆಳಗಿನವುಗಳಲ್ಲಿ ಯಾವ ಪೋಷಕಾಂಶಗಳು ಮಾನವ ದೇಹಕ್ಕೆ ಮೂಲಭೂತವಾಗಿ ಅಗತ್ಯವಾಗಿದೆ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:
- A.
- ಕಾರ್ಬೋಹೈಡ್ರೇಟ್ಗಳು ಹಾಗೂ ಪ್ರೋಟೀನ್
- B.
- ವಿಟಮಿನ್ ಬಿ ಹಾಗೂ ವಿಟಮಿನ್ ಸಿ
- C.
- ಕೊಲೆಸ್ಟ್ರಾಲ್ ಹಾಗೂ ವಿಟಮಿನ್ ಡಿ
- D.
- ಮೆಗ್ನೀಷಿಯಂ ಹಾಗೂ ರಂಜಕ
- E.
- ಕಬ್ಬಿಣ ಮತ್ತು ಸತುವು
- F.
- ನೀರು ಮತ್ತು ಕೊಬ್ಬುಗಳು
- (1)A, B, C ಮತ್ತು D
- (2)A, B, D ಮತ್ತು E
- (3)B, C, A ಮತ್ತು E
- (4)B, C, A ಮತ್ತು F
Correct answer
From the official answer key, including any revision.
- English(2) A, B, D and E
- ಕನ್ನಡ(2) A, B, D ಮತ್ತು E
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.