December 2024KASQuestion 42 of 97
KPSC KAS General Studies Paper 2 December 2024: question 42
Question
English
Consider the following statements:Which of the above statements/statements is/are correct?
- A.
- The State Energy Efficiency Index 2023 (SEEI 2023) has been developed by Bureau of Energy Efficiency (BEE) in collaboration with Alliance for an Energy Efficient Economy (AEEE) to track EE initiatives in the states and UTs.
- B.
- Karnataka has been categorized as ‘Front Runner’ in the State Energy Efficiency Index 2023.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ (UT)ಗಳಲ್ಲಿ ಇಂಧನ ಸಾಮರ್ಥ್ಯ (EE) ಉಪಕ್ರಮವನ್ನು ಗಮನಿಸಲು ಅಲಯನ್ಸ್ ಫಾರ್ ಆ್ಯನ್ ಎನರ್ಜಿ ಎಫಿಶಿಯಂಟ್ ಎಕಾನಮಿ (AEEE) ಸಹಯೋಗದಿಂದ ರಾಜ್ಯ ಇಂಧನ ಸಾಮರ್ಥ್ಯ ಸೂಚ್ಯಂಕ 2023 (SEEI 2023) ವನ್ನು ಬ್ಯೂರೋ ಆಫ್ ಎನರ್ಜಿ ಎಫಿಷಿಯಂಟ್ (BEE) ಅಭಿವೃದ್ಧಿಪಡಿಸಿದೆ.
- B.
- ರಾಜ್ಯ ಇಂಧನ ಸಾಮರ್ಥ್ಯ ಸೂಚ್ಯಂಕ 2023ರಲ್ಲಿ ಕರ್ನಾಟಕವನ್ನು ‘ಫ್ರಂಟ್ ರನ್ನರ್’ ಎಂದು ಗುರುತಿಸಲಾಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಅಥವಾ B ಎರಡೂ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.