Skip to content
December 2024KASQuestion 4 of 97

KPSC KAS General Studies Paper 2 December 2024: question 4

Question

English

Six books P, Q, R, S, T and U are places side by side. R, Q and T have blue covers and other books have red covers. Only S and U are new books and rest are old. P, R and S are law reports and the rest are Gazetteers. Which books are old Gazetteers with blue covers?

  1. (1)Q and T
  2. (2)Q and R
  3. (3)Q and U
  4. (4)T and U

ಕನ್ನಡ

P, Q, R, S, T ಮತ್ತು U ಎಂಬ ಆರು ಪುಸ್ತಕಗಳನ್ನು ಅಕ್ಕಪಕ್ಕದಲ್ಲಿ ಜೋಡಿಸಲಾಗಿದೆ. R, Q ಮತ್ತು T ನೀಲಿ ಬಣ್ಣದ ಕವರ್‌ಗಳನ್ನು ಹೊಂದಿವೆ ಮತ್ತು ಇತರ ಪುಸ್ತಕಗಳು ಕೆಂಪು ಬಣ್ಣದ ಕವರ್‌ಗಳನ್ನು ಹೊಂದಿದೆ. S ಮತ್ತು U ಮಾತ್ರ ಹೊಸ ಪುಸ್ತಕಗಳು ಮತ್ತು ಉಳಿದವು ಹಳೆಯ ಪುಸ್ತಕಗಳು. P, R ಮತ್ತು S ಕಾನೂನು ವರದಿಗಳು ಮತ್ತು ಉಳಿದವು ಗೆಜೆಟಿಯರ್‌ಗಳಾಗಿವೆ. ಯಾವ ಪುಸ್ತಕಗಳು ನೀಲಿ ಬಣ್ಣದ ಕವರ್‌ಗಳನ್ನು ಹೊಂದಿರುವ ಹಳೆಯ ಗೆಜೆಟಿಯರ್‌ಗಳಾಗಿವೆ?

  1. (1)Q ಮತ್ತು T
  2. (2)Q ಮತ್ತು R
  3. (3)Q ಮತ್ತು U
  4. (4)T ಮತ್ತು U

Correct answer

From the official answer key, including any revision.

  • English(1) Q and T
  • ಕನ್ನಡ(1) Q ಮತ್ತು T

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Arrangements and Puzzles