December 2024KASQuestion 39 of 97
KPSC KAS General Studies Paper 2 December 2024: question 39
Question
English
Which of the statements/statements is/are correct?
- A.
- Global Resources Outlook 2024 was published by the International Energy Agency.
- B.
- Global Waste Management Outlook 2024 was published by UNEP and International Solid Waste Association.
- C.
- Living Planet report is a biennial assessment by conservation organisation of the World Wildlife Fund (WWF).
- (1)A only
- (2)A and B only
- (3)B and C only
- (4)C only
ಕನ್ನಡ
ಕೆಳಗಿನ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
- A.
- ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯಿಂದ ಗ್ಲೋಬಲ್ ರಿಸೋರ್ಸ್ ಔಟ್‌ಲುಕ್ 2024 ಪ್ರಕಟಗೊಂಡಿದೆ.
- B.
- UNEP ಮತ್ತು ಅಂತಾರಾಷ್ಟ್ರೀಯ ಘನತ್ಯಾಜ್ಯ ಅಸೋಸಿಯೇಷನ್‌ನಿಂದ ಗ್ಲೋಬಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಔಟ್‌ಲುಕ್ 2024 ಪ್ರಕಟಗೊಂಡಿದೆ.
- C.
- ವಿಶ್ವ ವನ್ಯಜೀವಿ ಫಂಡ್‌ನ (WWF) ಸಂರಕ್ಷಣಾ ಸಂಘಟನೆಯಿಂದ ಲಿವಿಂಗ್ ಪ್ಲಾನೆಟ್ ರಿಪೋರ್ಟ್ ದ್ವೈವಾರ್ಷಿಕದಲ್ಲಿ ತಯಾರಾಗುತ್ತದೆ.
- (1)A ಮಾತ್ರ
- (2)A ಮತ್ತು B ಮಾತ್ರ
- (3)B ಮತ್ತು C ಮಾತ್ರ
- (4)C ಮಾತ್ರ
Correct answer
From the official answer key, including any revision.
- English(3) B and C only
- ಕನ್ನಡ(3) B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.