KPSC KAS General Studies Paper 2 December 2024: question 25
Question
English
Identify the tribal community:This tribal community worships their dairy-buffaloes with lots of veneration. They are seen as a pastoral tribe who herd buffaloes that roam the Nilgiri hills. Monogamy is an ideal norm. Residence after marriage is patrilocal. At the time of funeral rites, buffalo sacrifice is obligatory. Their distinctive Embroidery has got a GI Tag. The semi-barrel-shaped huts are very peculiar and have curious structures with no windows.
- (1)Chenchu
- (2)Hakkipikki
- (3)Toda
- (4)Jenu Kuruba
ಕನ್ನಡ
ಬುಡಕಟ್ಟು ಸಮುದಾಯವನ್ನು ಗುರುತಿಸಿ:ಈ ಬುಡಕಟ್ಟು ಸಮುದಾಯವು ತಮ್ಮ ಎಮ್ಮೆಗಳನ್ನು ಅತಿ ಗೌರವದಿಂದ ಪೂಜಿಸುತ್ತಾರೆ. ಇವರು ನೀಲಗಿರಿ ಬೆಟ್ಟಗಳಲ್ಲಿ ಎಮ್ಮೆಗಳ ಮಂದೆಯೊಂದಿಗೆ ಕಾಣಸಿಗುವ ಅಲೆಯುವ ಬುಡಕಟ್ಟಾಗಿದೆ. ಏಕಪತ್ನಿತ್ವ ಆದರ್ಶ ರೂಢಿಯಲ್ಲಿದೆ. ಮದುವೆಯ ನಂತರ ಹೆಂಡತಿ ಗಂಡನ ಮನೆಗೆ ಹೋಗುತ್ತಾಳೆ. ಶವ ಸಂಸ್ಕಾರದ ಸಮಯದಲ್ಲಿ ಎಮ್ಮೆಯನ್ನು ಸಮರ್ಪಿಸುವುದು (ತ್ಯಾಗ) ಅನಿವಾರ್ಯವಾಗಿದೆ. ಅವರ ವಿಶಿಷ್ಟವಾದ ಕಸೂತಿಯು ಜಿಐ (GI-ಭೌಗೋಳಿಕ ಸೂಚ್ಯಂಕ) ಟ್ಯಾಗ್ ಪಡೆದಿದೆ. ಇವರದು ಕಿಟಕಿಗಳಿಲ್ಲದ ಅರೆ ಪೀಪಾಯಿ ಆಕಾರದ ವಿಚಿತ್ರವಾದ ಮನೆಯಾಗಿದೆ.
- (1)ಚೆಂಚು
- (2)ಹಕ್ಕಿ ಪಿಕ್ಕಿ
- (3)ತೋಡಾ
- (4)ಜೇನು ಕುರುಬ
Correct answer
From the official answer key, including any revision.
- English(3) Toda
- ಕನ್ನಡ(3) ತೋಡಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.