December 2024KASQuestion 14 of 97
KPSC KAS General Studies Paper 2 December 2024: question 14
Question
English
Consider the Padma Awards 2024 from Karnataka and relevant field.How many pairs are correctly matched?
- A.
- Ms. Shashi Soni - Trade and Industry
- B.
- Shri Somanna - Social work
- C.
- Ms. Prema Dhanraj - Medicine
- D.
- Shri Rohan Bopanna - Sports
- (1)Only one pair is correct
- (2)Only two pairs are correct
- (3)Only three pairs are correct
- (4)All of them are correct
ಕನ್ನಡ
ಕರ್ನಾಟಕದಿಂದ 2024ರ ಪದ್ಮ ಪ್ರಶಸ್ತಿಗಳನ್ನು ಪಡೆದವರ ಮತ್ತು ಸಂಬಂಧಪಟ್ಟ ಕ್ಷೇತ್ರಗಳನ್ನು ಪರಿಗಣಿಸಿ.ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತಿವೆ?
- A.
- ಶ್ರೀಮತಿ ಶಶಿ ಸೋನಿ - ವ್ಯಾಪಾರ ಮತ್ತು ಕೈಗಾರಿಕೆ
- B.
- ಶ್ರೀ ಸೋಮಣ್ಣ - ಸಮಾಜ ಸೇವೆ
- C.
- ಶ್ರೀಮತಿ ಪ್ರೇಮಾ ಧನರಾಜ್ - ವೈದ್ಯಕೀಯ
- D.
- ಶ್ರೀ ರೋಹನ್ ಬೋಪಣ್ಣ - ಕ್ರೀಡೆ
- (1)ಒಂದು ಜೋಡಿ ಮಾತ್ರ ಸರಿಯಾಗಿದೆ
- (2)ಎರಡು ಜೋಡಿಗಳು ಮಾತ್ರ ಸರಿಯಾಗಿವೆ
- (3)ಮೂರು ಜೋಡಿಗಳು ಮಾತ್ರ ಸರಿಯಾಗಿವೆ
- (4)ಅವುಗಳೆಲ್ಲವೂ ಸರಿಯಾಗಿವೆ
Correct answer
From the official answer key, including any revision.
- English(4) All of them are correct
- ಕನ್ನಡ(4) ಅವುಗಳೆಲ್ಲವೂ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.