Skip to content
December 2024KASQuestion 93 of 97

KPSC KAS General Studies Paper 1 December 2024: question 93

Question

English

Which of the following is correct regarding the 'Pocket Veto Power of the President of India' in comparison to American President?Answer options:

I.
Unlike American President, the President of India can keep the pending bill for an indefinite period.
II.
Unlike American President the President of India neither rejects the bill nor returns the bill for reconsideration.
III.
Unlike the American Constitution, the Constitution of India does not give any time limit to the President upon the bill.
IV.
Unlike the American President who has to resend the bill within 10 days, Indian President has no such time bound.
  1. (1)I and IV only
  2. (2)II and III only
  3. (3)I, II and IV only
  4. (4)I, II, III and IV

ಕನ್ನಡ

ಈ ಕೆಳಗಿನವುಗಳಲ್ಲಿ ಅಮೇರಿಕಾದ ರಾಷ್ಟ್ರಪತಿಯವರ ಹೋಲಿಕೆಯಲ್ಲಿ ಭಾರತದ ರಾಷ್ಟ್ರಪತಿಯವರ 'ಪಾಕೆಟ್ ವಿಟೋ' ಅಧಿಕಾರಕ್ಕೆ ಸಂಬಂಧಿಸಿದಂತೆ ಯಾವುವು ಸರಿಯಾಗಿವೆ?ಉತ್ತರ ಆಯ್ಕೆಗಳು:

I.
ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಭಾರತದ ರಾಷ್ಟ್ರಪತಿಯವರು ಸಂಸತ್ತಿನಿಂದ ಬಾಕಿಇರುವ ಮಸೂದೆಯನ್ನು ಇತ್ಯರ್ಥವಾಗದ ಅನಿರ್ದಿಷ್ಟ ಕಾಲದ ವರೆಗೆ ಹಿಡಿದುಕೋಳ್ಳಬಹುದು.
II.
ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ, ಭಾರತದ ರಾಷ್ಟ್ರಪತಿಯವರು ಮಸೂದೆಯನ್ನು ತಿರಸ್ಕರಿಸುವುದಿಲ್ಲ ಮತ್ತು ಪುನರ್ ಪರಿಶೀಲನೆಗೆ ವಾಪಸ್ಸು ಮಾಡುವುದಿಲ್ಲ.
III.
ಅಮೇರಿಕಾದ ಸಂವಿಧಾನಕ್ಕೆ ಹೋಲಿಸಿದಂತೆ ಭಾರತದ ಸಂವಿಧಾನ ಮಸೂದೆಗೆ ರಾಷ್ಟ್ರಪತಿಯವರ ಅಂಕಿತಹಾಕಲು ಯಾವುದೇ ಕಾಲಮಿತಿಯನ್ನು ರಾಷ್ಟ್ರಪತಿಯವರಿಗೆ ವಿಧಿಸಿಲ್ಲ.
IV.
ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಅವರು 10 ದಿನದ ಒಳಗೆ ಮಸೂದೇಯನ್ನು ಮರುಸಲ್ಲಿಸಬೇಕು ಆದರೆ ಭಾರತದ ರಾಷ್ಟ್ರಪತಿಯವರಿಗೆ ಈ ರೀತಿಯ ಸಮಯ ನಿಗದಿ ಇಲ್ಲ.
  1. (1)I ಮತ್ತು IV ಮಾತ್ರ
  2. (2)II ಮತ್ತು III ಮಾತ್ರ
  3. (3)I, II ಮತ್ತು IV ಮಾತ್ರ
  4. (4)I, II, III ಮತ್ತು IV

Correct answer

From the official answer key, including any revision.

  • English(4) I, II, III and IV
  • ಕನ್ನಡ(4) I, II, III ಮತ್ತು IV

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Executive & Legislature