December 2024KASQuestion 91 of 97
KPSC KAS General Studies Paper 1 December 2024: question 91
Question
English
Consider the following statement/ statements about All India Quarterly Establishment based Employment Survey (AQEES)Which of the above statement/ statements is/are incorrect?
- A.
- The AQEES has been taken up by the Labour Bureau.
- B.
- It provides quarterly estimates about the employment and related variables of establishments in both organized and unorganized segments.
- (1)A Only
- (2)B Only
- (3)Both A and B
- (4)Neither A nor B
ಕನ್ನಡ
ಅಖಿಲ ಭಾರತ ತ್ರೈಮಾಸಿಕ ಸಿಬ್ಬಂದಿ ಆಧಾರಿತ ಉದ್ಯೋಗ ಸಮೀಕ್ಷೆ (AQEES) (ಎಕ್ಯೂಇಇಎಸ್) ಕುರಿತ ಮುಂದಿನ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ.ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ?
- A.
- ಎಕ್ಯೂಇಇಎಸ್ ಯನ್ನು ಕಾರ್ಮಿಕ ಸಂಸ್ಥೆಯ ಮೂಲಕ ಕೈಗೊಳ್ಳಲಾಗಿದೆ.
- B.
- ಉದ್ಯೋಗ ಸಂಬಂಧಪಟ್ಟ ಸಂಘಟಿತ ಮತ್ತು ಅಸಂಗಟಿತ ವಲಯಗಳಲ್ಲಿನ ಸಿಬ್ಬಂದಿಗಳ ವ್ಯತ್ಯಾಸತ್ಮಕ ಪ್ರವೃತ್ತಿಯ ತ್ರೈಮಾಸಿಕ ಅಂದಾಜಗಳನ್ನು ಒದಗಿಸುತ್ತದೆ.
- (1)ಎ ಮಾತ್ರ
- (2)ಬಿ ಮಾತ್ರ
- (3)ಎ ಮತ್ತು ಬಿ ಎರಡೂ
- (4)ಎ ಮತ್ತು ಬಿ ಎರಡದಿಲ್ಲ
Correct answer
From the official answer key, including any revision.
- English(4) Neither A nor B
- ಕನ್ನಡ(4) ಎ ಮತ್ತು ಬಿ ಎರಡದಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.