Skip to content
December 2024KASQuestion 78 of 97

KPSC KAS General Studies Paper 1 December 2024: question 78

Question

English

How many of the following statement/ statements is/are correct about Bharat Ratna award?Answer Options:

A.
The recommendations for Bharat Ratna are made by the Prime Minister himself to the President.
B.
The number of annual awards is restricted to a maximum of three in a particular year.
C.
Both Nelson Mandela and Mother Teresa are recipients of Bharat Ratna award.
D.
Only a person with Padma awards can receive the Bharat Ratna.
  1. (1)Only one
  2. (2)Only two
  3. (3)Only three
  4. (4)All four

ಕನ್ನಡ

ಭಾರತ ರತ್ನ ಪ್ರಶಸ್ತಿ ಕುರಿತ ಈ ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?ಉತ್ತರ ಆಯ್ಕೆಗಳು:

A.
ರಾಷ್ಟ್ರಪತಿಯವರಿಗೆ ಸ್ವತಃ ಪ್ರಧಾನಮಂತ್ರಿಯವರು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸುಗಳನ್ನು ಮಾಡುವರು.
B.
ವಾರ್ಷಿಕ ಪ್ರಶಸ್ತಿಗಳ ಸಂಖ್ಯೆಯನ್ನು ಒಂದು ನಿರ್ದಿಷ್ಟ ವರ್ಷದಲ್ಲಿ ಗರಿಷ್ಠ ಮೂರಕ್ಕೆ ಮಿತಿಗೊಳಿಸಲಾಗಿದೆ.
C.
ನೆಲ್ಸನ್ ಮಂಡೇಲ್ಲಾ ಮತ್ತು ಮದರ್ ಥೆರೆಸಾ ಇಬ್ಬರೂ ಭಾರತರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ.
D.
ಪದ್ಮ ಪ್ರಶಸ್ತಿ ಪಡೆದ ವ್ಯಕ್ತಿ ಮಾತ್ರ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸಬಹುದು.
  1. (1)ಒಂದು ಮಾತ್ರ
  2. (2)ಎರಡು ಮಾತ್ರ
  3. (3)ಮೂರು ಮಾತ್ರ
  4. (4)ಎಲ್ಲವು ನಾಲ್ಕು

Correct answer

From the official answer key, including any revision.

  • English(3) Only three
  • ಕನ್ನಡ(3) ಮೂರು ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement
  3. sub-topic: Post-Independence India