Skip to content
December 2024KASQuestion 76 of 97

KPSC KAS General Studies Paper 1 December 2024: question 76

Question

English

Consider the following statements regarding Ashoka's inscription:Select the correct answer from the options given below :

1.
The rock edict 3 refers to officers going on tour every five years to instruct people in dhamma.
2.
Rummindei inscription mentions that the village of Lumbini will get Tax consession.
3.
Rock edict 11 refers to the gift of dhamma being the best of all gifts.
  1. (1)1 and 2 only
  2. (2)2 and 3 only
  3. (3)1 and 3 only
  4. (4)All of the above

ಕನ್ನಡ

ಅಶೋಕನ ಶಾಸನಕ್ಕೆ ಸಂಬಂಧಿಸಿದಂತೆ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

1.
3ನೇ ಶಿಲಾಶಾಸನವು ಧಮ್ಮದ ಬಗ್ಗೆ ಜನರಿಗೆ ಬೋಧನೆ ನೀಡಲು ಪ್ರತಿ ಐದು ವರ್ಷಗಳಿಗೊಮ್ಮೆ ಪ್ರವಾಸದ ಮೇಲೆ ಹೋಗುವ ಅಧಿಕಾರಿಗಳನ್ನು ಉಲ್ಲೇಖಿಸುತ್ತದೆ.
2.
ರುಮಿಂಡೈ ಶಾಸನದಲ್ಲಿ ತಿಳಿಸಿರುವಂತೆ ಲುಂಬಿನಿ ಗ್ರಾಮದ ಜನರು ತೆರಿಗೆ ವಿನಾಯಿತಿಯನ್ನು ಪಡೆದರು.
3.
ಎಲ್ಲಾ ಕೊಡುಗೆಗಳಿಂದ ಅತ್ಯುತ್ತಮವಾಗಿರುವ ದಮ್ಮದ ಕೊಡುಗೆಯನ್ನು 11ನೇ ಶಿಲಾಶಾಸನವು ಉಲ್ಲೇಖಿಸುತ್ತದೆ.
  1. (1)1 ಮತ್ತು 2 ಮಾತ್ರ
  2. (2)2 ಮತ್ತು 3 ಮಾತ್ರ
  3. (3)1 ಮತ್ತು 3 ಮಾತ್ರ
  4. (4)ಮೇಲಿನ ಎಲ್ಲವೂ ಸರಿ

Correct answer

From the official answer key, including any revision.

  • English(4) All of the above
  • ಕನ್ನಡ(4) ಮೇಲಿನ ಎಲ್ಲವೂ ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Ancient Indian History
  3. sub-topic: Mauryan & Post-Mauryan Empire