December 2024KASQuestion 71 of 97
KPSC KAS General Studies Paper 1 December 2024: question 71
Question
English
Which of the following statements is / are incorrect?Answer Options:
- A.
- The Gaganyaan Programme envisages undertaking human spaceflight to Geostationary orbit at an altitude of approximately 22,300 miles or 35,800 kilometers directly above the equator.
- B.
- ISRO conducted Drogue Parachute Deployment Tests for Gaganyaan Mission.
- C.
- SSLV rocket is identified as the launch vehicle for Gaganyaan mission.
- (1)A only
- (2)A and C only
- (3)B only
- (4)B and C only
ಕನ್ನಡ
ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿಲ್ಲ?ಉತ್ತರ ಆಯ್ಕೆಗಳು:
- A.
- ಭೂಮಿಯ ವಿಷುವದ್ವ ವೃತ್ತದಿಂದ ಮೇಲಕ್ಕೆ ನೇರವಾಗಿ ಸರಿಸುಮಾರು 22,300 ಮೈಲಿಗಳು ಅಥವಾ 35,800 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಭೂಮಿಯ ಕೃತಕ ಉಪಗ್ರಹದ (Geostationary) ಕಕ್ಷೆಗೆ ಮಾನವ ಅಂತರಿಕ್ಷಯಾನವನ್ನು ಕೈಗೊಳ್ಳುವುದಕ್ಕೆ ಗಗನಯಾನ ಯೋಜನೆಯು ಹೆಚ್ಚು ಒತ್ತು ನೀಡಿದೆ.
- B.
- ISRO (ಇಸ್ರೋ) ಗಗನಯಾನ ಮಿಶನ್‌ಗಾಗಿ ಗಾಳಿಚೀಲದ ಪ್ಯಾರಾಷ್ಯೂಟ್ (ಇಳಿಕೊಡೆ) ನ (Drogue Parachute Deployment) ನಿಯೋಜನೆ ಪರೀಕ್ಷೆಗಳನ್ನು ನಡೆಸಿದೆ.
- C.
- SSLV ರಾಕೆಟ್ ಅನ್ನು ಗಗನಯಾನ ಮಿಶನ್‌ಗಾಗಿ ಉಡ್ಡಯನ ವಾಹನವನ್ನಾಗಿ ಗುರುತಿಸಲಾಗಿದೆ.
- (1)A ಮಾತ್ರ
- (2)A ಮತ್ತು C ಮಾತ್ರ
- (3)B ಮಾತ್ರ
- (4)B ಮತ್ತು C ಮಾತ್ರ
Correct answer
From the official answer key, including any revision.
- English(2) A and C only
- ಕನ್ನಡ(2) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.