December 2024KASQuestion 63 of 97
KPSC KAS General Studies Paper 1 December 2024: question 63
Question
English
How many of the following statement/ statements is/are correct about the Small Modular Reactors?Options:
- A.
- Small modular reactors (SMRs) are advanced nuclear reactors that have a power capacity of up to 300 MW(e) per unit.
- B.
- SMRs could not be paired with the renewable sources in a hybrid energy system.
- C.
- In Budget 2024-25, Government of India announced that setting up Bharat Modular Reactors is restricted to the government sector only and no private sector will be allowed.
- (1)Only one statement is correct
- (2)Only two statements are correct
- (3)Only three statements are corret
- (4)None of the statements are correct
ಕನ್ನಡ
ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್ಗಳ (Small Modular Reactors) ಬಗ್ಗೆ ಈ ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?ಆಯ್ಕೆಗಳು:
- A.
- ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್ಗಳು (SMRs) ಪ್ರತಿ ಯುನಿಟ್ಗೆ 300 MW(e) ವರೆಗೆ ವಿದ್ಯುತ್ ಸಾಮರ್ಥ್ಯವನ್ನು ಹೊಂದಿದ ಎಡ್ವಾನ್ಸ್ ನ್ಯೂಕ್ಲಿಯರ್ ರಿಯಾಕ್ಟರ್ಗಳಾಗಿವೆ.
- B.
- ಹೈಬ್ರಿಡ್ ಎನರ್ಜಿ ವ್ಯವಸ್ಥೆ (hybrid energy system) ಯಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳೊಂದಿಗೆ SMR ಗಳು ಹೊಂದಿಕೆಯಾಗುವುದಿಲ್ಲ.
- C.
- 2024-25ನೇ ಸಾಲಿನ ಆಯವ್ಯಯದಲ್ಲಿ, ಭಾರತ್ ಮಾಡ್ಯೂಲರ್ ರಿಯಾಕ್ಟರ್ಗಳನ್ನು ಸರ್ಕಾರಿ ವಲಯಕ್ಕೆ ಮಾತ್ರ ನೇಮಿತಗೋಳಿಸಿ, ಸಂಸ್ಥೆ ಮತ್ತು ಖಾಸಗಿ ವಲಯಕ್ಕೆ ನೀಡುವುದಿಲ್ಲವೆಂದು ಭಾರತ ಸರ್ಕಾರವು ಘೋಷಿಸಿತು.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಯಾವ ಹೇಳಿಕೆಗಳೂ ಸರಿಯಾಗಿಲ್ಲ
Correct answer
From the official answer key, including any revision.
- English(1) Only one statement is correct
- ಕನ್ನಡ(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.