Skip to content
December 2024KASQuestion 28 of 97

KPSC KAS General Studies Paper 1 December 2024: question 28

Question

English

Consider the following statements :Which of the statements given above are correct?

A.
The Lok Sabha cannot override the Rajya Sabha by passing the bill for the second time and vice versa.
B.
The Legislative Assembly can override the Legislative Council by passing the bill for the second time and not vice versa.
C.
The Constitution provides the mechanism of joint sitting of two houses of the Parliament to resolve a deadlock between them over the passage of a bill.
D.
The Constitution does not provide the mechanism of joint sitting of two houses of the Parliament to resolve a deadlock between them over the passage of a bill.
  1. (1)A and D only
  2. (2)B and C only
  3. (3)A, B and C only
  4. (4)B and D only

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A.
ಲೋಕಸಭೆಯು ಎರಡನೇ ಬಾರಿ ವಿಧೇಯಕವನ್ನು ಮತ್ತು ಅದಕ್ಕೆ ವಿರುದ್ಧವಾಗಿ ಜಾರಿ ಮಾಡುವ ಮೂಲಕ ರಾಜ್ಯಸಭೆಯನ್ನು ಅಧ್ಯಾರೋಹಿಸಲಾಗದು ಮತ್ತು ಆದೇಶ ರಾಜ್ಯಸಭೇವೆಂಬ ವಿಷಯವಾಗಿ.
B.
ವಿಧಾನಸಭೆಯು ಎರಡನೇ ಬಾರಿ ಮತ್ತು ಅದಕ್ಕೆ ವಿರುದ್ಧವಾಗಿ ವಿಧೇಯಕವನ್ನು ಜಾರಿ ಮಾಡುವ ಮೂಲಕ ವಿಧಾನ ಪರಿಷತ್ತನ್ನು ಅಧ್ಯಾರೋಹಿಸಬಹುದು ಮತ್ತು ವಿಪರ್ಯ ಉಂಟಾಗುತ್ತಿಲ್ಲ.
C.
ಸಂವಿಧಾನವು, ಒಂದು ವಿಧೇಯಕ ಅಂಗೀಕಾರದ ಮೇಲಿನ ಅವುಗಳ ನಡುವಿನ ಸ್ಥಗಿತತೆಯನ್ನು ನಿವಾರಿಸುವುದಕ್ಕೆ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದ ಕಾರ್ಯವಿಧಾನವನ್ನು ಉಪಬಂಧಿಸುತ್ತದೆ.
D.
ಸಂವಿಧಾನವು ಒಂದು ವಿಧೇಯದ ಅಂಗೀಕಾರದ ಮೇಲಿನ ಅವುಗಳ ನಡುವಿನ ಸ್ಥಗಿತತೆಯನ್ನು ನಿವಾರಿಸುವುದಕ್ಕೆ ಸಂಸತ್ತಿನ ಉಭಯ ಸದನಗಳ ಜಂಟಿ ಉಪವೇಶನದ ಕಾರ್ಯವಿಧಾನವನ್ನು ಉಪಬಂಧಿಸಲಾಗುವುದಿಲ್ಲ.
  1. (1)A ಮತ್ತು D ಮಾತ್ರ
  2. (2)B ಮತ್ತು C ಮಾತ್ರ
  3. (3)A, B ಮತ್ತು C ಮಾತ್ರ
  4. (4)B ಮತ್ತು D ಮಾತ್ರ

Correct answer

From the official answer key, including any revision.

  • English(3) A, B and C only
  • ಕನ್ನಡ(3) A, B ಮತ್ತು C ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Executive & Legislature