Skip to content
August 2024KASQuestion 88 of 97

KPSC KAS General Studies Paper 2 August 2024: question 88

Question

English

During a hot sunny day people feel cool in the shadow under a big treeThe correct answer is

a.
because the tree blocks direct sunlight.
b.
because heat from the air is used in evaporation of water by tree leaves reducing the temperature.
c.
because photosynthesis by tree leaves absorbs energy from sunlight.
d.
because tree leaves absorb water vapour from air which is an endothermic process.
  1. (1)only (a)
  2. (2)only (a) and (b)
  3. (3)only (a), (b) and (c)
  4. (4)all (a), (b), (c) and (d)

ಕನ್ನಡ

ಬಿಸಿಲಿನ ಬೇಗೆಯ ಉರಿಯ ದಿನದಂದು ಜನ ದೊಡ್ಡ ಮರವೊಂದರ ನೆರಳಿನಲ್ಲಿದ್ದಾಗ ತಂಪನ್ನು ಅನುಭವಿಸುತ್ತಾರೆ.ಸರಿಯಾದ ಉತ್ತರ ಹೀಗಿದೆ

a.
ಮರವು ಸೂರ್ಯನ ಬೆಳಕನ್ನು ತಡೆಯುವುದರಿಂದ.
b.
ಗಾಳಿಯಲ್ಲಿರುವ ಉಷ್ಣಾಂಶವು ಮರದ ಎಲೆಗಳಿಂದ ನೀರು ಆವಿಯಾಗುವಂತೆ ಮಾಡುವುದರಿಂದ ತಾಪಮಾನ ಕಡಿಮೆಯಾಗುತ್ತದೆ.
c.
ಸೂರ್ಯನ ಶಕ್ತಿಯನ್ನು ಮರದ ಎಲೆಗಳು ದ್ಯುತಿ ಸಂಶ್ಲೇಷಣೆಗೆ ಬಳಸಿಕೊಳ್ಳುತ್ತವೆ.
d.
ಮರದ ಎಲೆಗಳು ವಾತಾವರಣದಿಂದ ನೀರಾವಿಯನ್ನು ಹೀರಿಕೊಳ್ಳುತ್ತವೆ. ಇದೊಂದು ಅಂತರುಷ್ಣಕ ಕ್ರಿಯೆ.
  1. (1)(a) ಮಾತ್ರ
  2. (2)(a) ಮತ್ತು (b) ಮಾತ್ರ
  3. (3)(a), (b) ಮತ್ತು (c) ಮಾತ್ರ
  4. (4)(a), (b), (c) ಮತ್ತು (d) ಎಲ್ಲವೂ

Correct answer

From the official answer key, including any revision.

  • English(3) only (a), (b) and (c)
  • ಕನ್ನಡ(3) (a), (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology