August 2024KASQuestion 73 of 97
KPSC KAS General Studies Paper 2 August 2024: question 73
Question
English
Mark the following statements about the vitamins that are true :
- a.
- Total daily requirement of vitamins is very small.
- b.
- Vitamins are not present in the common food stuffs.
- c.
- Synthetic vitamins are not nutritionally as good as natural vitamins.
- d.
- Bacteria present in the human gut can synthesize some of the vitamins.
- (1)(a) and (b) are true while (c) and (d) are false
- (2)(b) and (c) are true while (a) and (d) are false
- (3)(a) and (d) are true while (b) and (c) are false
- (4)(b) and (d) are true while (a) and (c) are false
ಕನ್ನಡ
ವಿಟಮಿನ್‌ಗಳಿಗೆ ಸಂಬಂಧಪಟ್ಟಂತೆ ಸರಿಯಾದ ಉತ್ತರವನ್ನು ಸೂಚಿಸಿ :
- a.
- ವಿಟಮಿನ್‌ಗಳ ದೈನಂದಿನ ಅಗತ್ಯತೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ.
- b.
- ಸಾಮಾನ್ಯ ಆಹಾರ ಪದಾರ್ಥಗಳಲ್ಲಿ ವಿಟಮಿನ್‌ಗಳು ಇರುವುದಿಲ್ಲ
- c.
- ಸಂಶ್ಲೇಷಿತ ಜೀವಸತ್ವಗಳು ನೈಸರ್ಗಿಕ ವಿಟಮಿನ್‌ಗಳಂತೆ ಪೌಷ್ಟಿಕಾಂಶದಲ್ಲಿ ಉತ್ತಮವಾಗಿರುವುದಿಲ್ಲ.
- d.
- ಮಾನವನ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ವಿಟಮಿನ್‌ಗಳನ್ನು ಸಂಶ್ಲೇಷಿಸಬಹುದು.
- (1)(a) ಮತ್ತು (b) ಸರಿ ಆದರೆ (c) ಮತ್ತು (d) ತಪ್ಪು
- (2)(b) ಮತ್ತು (c) ಸರಿ ಆದರೆ (a) ಮತ್ತು (d) ತಪ್ಪು
- (3)(a) ಮತ್ತು (d) ಸರಿ ಆದರೆ (b) ಮತ್ತು (c) ತಪ್ಪು
- (4)(b) ಮತ್ತು (d) ಸರಿ ಆದರೆ (a) ಮತ್ತು (c) ತಪ್ಪು
Correct answer
From the official answer key, including any revision.
- English(3) (a) and (d) are true while (b) and (c) are false
- ಕನ್ನಡ(3) (a) ಮತ್ತು (d) ಸರಿ ಆದರೆ (b) ಮತ್ತು (c) ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.