August 2024KASQuestion 6 of 97
KPSC KAS General Studies Paper 2 August 2024: question 6
Question
English
Statement : Energy flow in a food chain reduces at each trophic level.Reason : At each trophic level energy is lost because organisms use them for their survival, growth and development.
- (1)Statement and Reason both are correct
- (2)Statement is correct but Reason is not correct
- (3)Only Reason is correct, Statement is not correct
- (4)Both Statement and Reason are not correct
ಕನ್ನಡ
ಹೇಳಿಕೆ : ಒಂದು ಆಹಾರ ಸರಪಳಿಯಲ್ಲಿ ಶಕ್ತಿಯ ಹರಿವು ಪ್ರತಿಯೊಂದು ಪೋಷಕ ಮಟ್ಟದಲ್ಲಿ ಕಡಿಮೆಯಾಗುತ್ತದೆ.ಕಾರಣ : ಪ್ರತಿಯೊಂದು ಪೋಷಕ ಮಟ್ಟದಲ್ಲಿ ಶಕ್ತಿಯು ವ್ಯರ್ಥವಾಗುತ್ತದೆ. ಏಕೆಂದರೆ ಜೀವಿಗಳು ತಮ್ಮ ಉಳಿವು, ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅವುಗಳನ್ನುಬಳಸಿಕೊಳ್ಳುತ್ತವೆ.
- (1)ಹೇಳಿಕೆ ಮತ್ತು ಕಾರಣ ಎರಡೂ ಸರಿಯಾಗಿವೆ.
- (2)ಹೇಳಿಕೆ ಸರಿಯಾಗಿದೆ ಆದರೆ ಕಾರಣ ಸರಿಯಾಗಿಲ್ಲ.
- (3)ಕಾರಣ ಮಾತ್ರ ಸರಿಯಾಗಿದೆ, ಹೇಳಿಕೆ ತಪ್ಪಾಗಿದೆ.
- (4)ಹೇಳಿಕೆ ಮತ್ತು ಕಾರಣಗಳೆರಡೂ ತಪ್ಪಾಗಿವೆ.
Correct answer
From the official answer key, including any revision.
- English(1) Statement and Reason both are correct
- ಕನ್ನಡ(1) ಹೇಳಿಕೆ ಮತ್ತು ಕಾರಣ ಎರಡೂ ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.