Skip to content
Back to papers
August 2024KASSubject code 579

KPSC KAS General Studies Paper 2 August 2024 question paper in Kannada

The questions on this page are shown in Kannada, as set in the paper. View in English

KAS General Studies Paper 2 2024 (August)

Questions
100
Marks
200

2 per question

Duration
2 h
Negative marking
−0.5

per wrong answer

Languages:English· 100ಕನ್ನಡ· 100

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Aptitude and Reasoning16 · 16%
  • Computer Knowledge1 · 1%
  • Ecology and Environment9 · 9%
  • Karnataka GK32 · 33%
  • Science and Technology25 · 26%
  • Not yet tagged14 · 14%

Questions with answers: first 10

The opening questions of this 100-question paper, with the official answer key. Open an answer only after you have picked an option.

  1. ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ ಅಲೈಯೆನ್ಸ್ (IBCA)ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    a.
    ಇದನ್ನು ನವದೆಹಲಿಯಲ್ಲಿ ಕೇಂದ್ರ ಕಾರ್ಯಸ್ಥಾನಗಳೊಂದಿಗೆ 2023 ರಲ್ಲಿ ಆರಂಭಿಸಲಾಯಿತು.
    b.
    ಇದು 5 ದೊಡ್ಡ ಬೆಕ್ಕುಗಳನ್ನು ಎಂದರೆ ಹುಲಿ, ಸಿಂಹ, ಚಿರತೆ, ಹಿಮಚಿರತೆ ಮತ್ತು ಚೀತಾಗಳನ್ನು ಮಾತ್ರ ಒಳಗೊಳ್ಳುತ್ತದೆ.
    c.
    ಇದು ಈ ಮೇಲೆ ಹೇಳಲಾದ ದೊಡ್ಡ ಬೆಕ್ಕುಗಳು ಕಂಡುಬರುವಂಥ ದೊಡ್ಡ ಬೆಕ್ಕು ದೊರೆಯುವ ರಾಷ್ಟ್ರಗಳ ಒಂದು ಬಹು-ರಾಷ್ಟ್ರ ಒಕ್ಕೂಟವಾಗಿದೆ.
    d.
    IBCAಗಾಗಿ ಭಾರತ ಸರ್ಕಾರದ ಮೂಲಕ ಪ್ರತಿ ವರ್ಷ 150 ಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್ ಬೆಂಬಲವನ್ನು ನೀಡಲಾಗುವುದು.
    1. (1)ಎಲ್ಲಾ ಹೇಳಿಕೆಗಳು ಸರಿಯಾಗಿವೆ
    2. (2)(a), (b) ಮತ್ತು (c) ಸರಿಯಾಗಿವೆ
    3. (3)(a) ಮಾತ್ರ ಸರಿಯಾಗಿದೆ
    4. (4)(b), (c) ಮತ್ತು (d) ಸರಿಯಾಗಿವೆ
    View in English

    Which of the following statements are correct with reference to International Big Cat Alliance (IBCA)?Choose the correct answer from the options given below :

    a.
    It was launched in 2023 with the headquarters in New Delhi.
    b.
    It covers only 5 big cats viz, tiger, lion, leopard, snow leopard and cheetah.
    c.
    It is a multi-country coalition of big cat range countries where the above-mentioned big cats are found.
    d.
    Annual budgetary support of 150 crore rupees per year will be given by Government of India for IBCA.
    1. (1)All statements are correct
    2. (2)(a), (b) and (c) are correct
    3. (3)Only (a) is correct
    4. (4)(b), (c) and (d) are correct
    Show answer

    Correct answer: (3) (a) ಮಾತ್ರ ಸರಿಯಾಗಿದೆ · (3) Only (a) is correct

  2. ದೊಡ್ಡ ಗಾತ್ರದ ಭಾರತೀಯ ಕೊಕ್ಕರೆ (GIB)ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    a.
    ಇದು ಅತ್ಯಂತ ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಒಂದಾಗಿದೆ.
    b.
    ಇದು ಸಾಮಾನ್ಯವಾಗಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಂಥ ರಾಜ್ಯಗಳಲ್ಲಿ ಕಂಡುಬರುತ್ತದೆ.
    c.
    ಕರ್ನಾಟಕದಲ್ಲಿರುವ ಪಕ್ಷಿಗಳಿಗಾಗಿ ಬಳ್ಳಾರಿ ಜಿಲ್ಲೆಯಲ್ಲಿನ ಶಿರುಗುಪ್ಪವು ಏಕಮಾತ್ರ ಆವಾಸ ಸ್ಥಾನವಾಗಿದೆ.
    d.
    MOEFCCಯ ಪ್ರಭೇದಗಳ ಪುನಃ ವಶಪಡಿಸಿಕೊಳ್ಳುವಿಕೆ ಕಾರ್ಯಕ್ರಮದಲ್ಲಿ GIB ಯನ್ನು ಸೇರಿಸಲಾಗಿದೆ.
    1. (1)ಮೇಲಿನ ಎಲ್ಲಾ ಹೇಳಿಕೆಗಳು
    2. (2)(a), (b) ಮತ್ತು (c) ಮಾತ್ರ
    3. (3)(a), (c) ಮತ್ತು (d) ಮಾತ್ರ
    4. (4)(b), (c) ಮತ್ತು (d) ಮಾತ್ರ
    View in English

    Which of the following statements are correct with reference to Great Indian Bustard (GIB)?Choose the correct answer from the options given below :

    a.
    It is one of the heaviest flying birds.
    b.
    It is usually found in States like Rajasthan, Gujarat, Maharashtra, Andhra Pradesh, Karnataka and Tamil Nadu.
    c.
    Siruguppa in Bellary district is the only home for the bird in Karnataka.
    d.
    GIB is included in species recovery programme of MOEFCC.
    1. (1)All of the above statements
    2. (2)(a), (b) and (c) only
    3. (3)(a), (c) and (d) only
    4. (4)(b), (c) and (d) only
    Show answer

    Correct answer: (3) (a), (c) ಮತ್ತು (d) ಮಾತ್ರ · (3) (a), (c) and (d) only

  3. ಆ್ಯಡ್‌ಬ್ಲೂಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    a.
    ಇದು BS 6 ಡೀಸೆಲ್ ಎಂಜಿನ್ ಮೂಲಕ ಹೊರಹಾಕಲಾದ ವಾಯು ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಲು ಬಳಸುವ ಒಂದು ಡೀಸೆಲ್ ನಿಷ್ಕಾಸ ತರಲ ಪದಾರ್ಥವಾಗಿದೆ.
    b.
    ಇದು ವಿಖನಿಜೀಕರಿಸಲಾದ ನೀರು ಮತ್ತು ಶುದ್ಧ ಯೂರಿಯಾದ ಒಂದು ಮಿಶ್ರಣವಾಗಿದೆ.
    c.
    ಇದು ಅಧಿಕ ಸಹ್ಯ ಗುಣಲಕ್ಷಣವನ್ನು ಹೊಂದಿರುವ ನೀಲಿ ಬಣ್ಣದ ವಿಷದ ತರಲ ಪದಾರ್ಥವಾಗಿದೆ.
    d.
    ಇದು ವಾಹನದ ಹೊರಸೂಸುವಿಕೆ ಯಿಂದ ಬರುವ ಸಲ್ಫರ್ ಡೈಆಕ್ಸೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ.
    1. (1)ಎಲ್ಲವೂ ಸರಿಯಾಗಿವೆ
    2. (2)(a) ಮತ್ತು (b) ಮಾತ್ರ
    3. (3)(a) ಮತ್ತು (d) ಮಾತ್ರ
    4. (4)(b) ಮತ್ತು (d) ಮಾತ್ರ
    View in English

    Which of the following statements are correct with reference to 'AdBlue'?Choose the correct answer from the options given below :

    a.
    It is a diesel exhaust fluid used to reduce the amount of air pollution emitted by BS 6 diesel engine.
    b.
    It is a mixture of demineralised water and pure urea.
    c.
    It is blue colour toxic fluid with highly flammable properties.
    d.
    It reduces the level of sulphur dioxide from the vehicle emission.
    1. (1)All statements are correct
    2. (2)(a) and (b) only
    3. (3)(a) and (d) only
    4. (4)(b) and (d) only
    Show answer

    Correct answer: (2) (a) ಮತ್ತು (b) ಮಾತ್ರ · (2) (a) and (b) only

  4. ಹಾರ್ಡಿ-ವ್ಹೀನ್‌ಬರ್ಗ್ ನಿಯಮದನುಸಾರ, ಜೀನ್ ನಮೂನೆ ಮತ್ತು ಅಲೀಲ್ ಆವೃತ್ತಿಗಳು ಈ ಕೆಳಕಂಡ ಅಂಶಗಳು ಇಲ್ಲದಿದ್ದರೆ ಯಾದೃಚ್ಛಿಕವಾಗಿ ಕೂಡುವ ಜನಸಂಖ್ಯೆಯಲ್ಲಿ ಸ್ಥಿರವಾಗಿರುತ್ತವೆಸಂಕೇತಗಳು :

    a.
    ವ್ಯತ್ಯಯ
    b.
    ವಲಸೆ
    c.
    ವರಣ
    d.
    ಜೆನೆಟಿಕ್ ಡ್ರಿಫ್ಟ್
    1. (1)(a), (b), (c) ಮತ್ತು (d)
    2. (2)(a), (b) ಮತ್ತು (c) ಮಾತ್ರ
    3. (3)(a), (b) ಮತ್ತು (d) ಮಾತ್ರ
    4. (4)(a) ಮಾತ್ರ
    View in English

    As per Hardy-Weinberg law, the genotype and allele frequencies remain constant in the random matting population in the absence of which of the following factors?Codes :

    a.
    Mutation
    b.
    Migration
    c.
    Selection
    d.
    Genetic drift
    1. (1)(a), (b), (c) and (d)
    2. (2)(a), (b) and (c) only
    3. (3)(a), (b) and (d) only
    4. (4)Only (a)
    Show answer

    Correct answer: (1) (a), (b), (c) ಮತ್ತು (d) · (1) (a), (b), (c) and (d)

  5. ಈ ಕೆಳಗಿನ ಯಾವ ವಿಕಿರಣಪಟು ಮೂಲದ್ರವ್ಯಗಳು ಗರಿಷ್ಠ ಅರ್ಧಾಯುಷ್ಯ ವನ್ನು ಹೊಂದಿವೆ?

    1. (1)ಪ್ಲುಟೋನಿಯಮ್-239
    2. (2)ಕೋಬಾಲ್ಟ್-60
    3. (3)ಯುರೇನಿಯಮ್-235
    4. (4)ಯುರೇನಿಯಮ್-238
    View in English

    Which of the following radioactive materials is having highest half-life?

    1. (1)Plutonium-239
    2. (2)Cobalt-60
    3. (3)Uranium-235
    4. (4)Uranium-238
    Show answer

    Correct answer: (4) ಯುರೇನಿಯಮ್-238 · (4) Uranium-238

  6. ಹೇಳಿಕೆ : ಒಂದು ಆಹಾರ ಸರಪಳಿಯಲ್ಲಿ ಶಕ್ತಿಯ ಹರಿವು ಪ್ರತಿಯೊಂದು ಪೋಷಕ ಮಟ್ಟದಲ್ಲಿ ಕಡಿಮೆಯಾಗುತ್ತದೆ.ಕಾರಣ : ಪ್ರತಿಯೊಂದು ಪೋಷಕ ಮಟ್ಟದಲ್ಲಿ ಶಕ್ತಿಯು ವ್ಯರ್ಥವಾಗುತ್ತದೆ. ಏಕೆಂದರೆ ಜೀವಿಗಳು ತಮ್ಮ ಉಳಿವು, ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅವುಗಳನ್ನುಬಳಸಿಕೊಳ್ಳುತ್ತವೆ.

    1. (1)ಹೇಳಿಕೆ ಮತ್ತು ಕಾರಣ ಎರಡೂ ಸರಿಯಾಗಿವೆ.
    2. (2)ಹೇಳಿಕೆ ಸರಿಯಾಗಿದೆ ಆದರೆ ಕಾರಣ ಸರಿಯಾಗಿಲ್ಲ.
    3. (3)ಕಾರಣ ಮಾತ್ರ ಸರಿಯಾಗಿದೆ, ಹೇಳಿಕೆ ತಪ್ಪಾಗಿದೆ.
    4. (4)ಹೇಳಿಕೆ ಮತ್ತು ಕಾರಣಗಳೆರಡೂ ತಪ್ಪಾಗಿವೆ.
    View in English

    Statement : Energy flow in a food chain reduces at each trophic level.Reason : At each trophic level energy is lost because organisms use them for their survival, growth and development.

    1. (1)Statement and Reason both are correct
    2. (2)Statement is correct but Reason is not correct
    3. (3)Only Reason is correct, Statement is not correct
    4. (4)Both Statement and Reason are not correct
    Show answer

    Correct answer: (1) ಹೇಳಿಕೆ ಮತ್ತು ಕಾರಣ ಎರಡೂ ಸರಿಯಾಗಿವೆ. · (1) Statement and Reason both are correct

  7. ಸರಿಯಾಗಿ ಹೊಂದಿಸಿ ಬರೆಯಿರಿ :

    (a) ನ್ಯಾಷನಲ್ ಬ್ಯೂರೋ ಆಫ್ ಫಿಷ್ ಜೆನೆಟಿಕ್ ರಿಸೋರ್ಸಸ್(i) ನವದೆಹಲಿ
    (b) ನ್ಯಾಷನಲ್ ಬ್ಯೂರೋ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್(ii) ಬೆಂಗಳೂರು
    (c) ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್(iii) ಲಖನೌ
    (d) ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರಲ್ ಇನ್ಸೆಕ್ಟ್ ರಿಸೋರ್ಸಸ್(iv) ಕರ್ನಾಲ್
    1. (1)(a)-(iii), (b)-(i), (c)-(iv), (d)-(ii)
    2. (2)(a)-(i), (b)-(ii), (c)-(iii), (d)-(iv)
    3. (3)(a)-(ii), (b)-(i), (c)-(iv), (d)-(iii)
    4. (4)(a)-(iii), (b)-(i), (c)-(ii), (d)-(iv)
    View in English

    Match the following correctly :

    (a) National Bureau of Fish Genetic Resources(i) New Delhi
    (b) National Bureau of Plant Genetic Resources(ii) Bengaluru
    (c) National Bureau of Animal Genetic Resources(iii) Lucknow
    (d) National Bureau of Agricultural Insect Resources(iv) Karnal
    1. (1)(a)-(iii), (b)-(i), (c)-(iv), (d)-(ii)
    2. (2)(a)-(i), (b)-(ii), (c)-(iii), (d)-(iv)
    3. (3)(a)-(ii), (b)-(i), (c)-(iv), (d)-(iii)
    4. (4)(a)-(iii), (b)-(i), (c)-(ii), (d)-(iv)
    Show answer

    Correct answer: (1) (a)-(iii), (b)-(i), (c)-(iv), (d)-(ii) · (1) (a)-(iii), (b)-(i), (c)-(iv), (d)-(ii)

  8. ““ಮಿಷನ್ ಲೈಫ್”” (ಪರಿಸರದ ಜೀವನ ವಿಧಾನ)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    a.
    ಇದನ್ನು ಷಾರ್ಮ್-ಎಲ್-ಷೇಖ್, ಈಜಿಪ್ಟ್‌ನಲ್ಲಿ ನಡೆಸಲಾದ ಪಕ್ಷಕಾರರ (COP-27) UNFCCC ಸಮ್ಮೇಳನದ ಅವಧಿಯಲ್ಲಿ ಘೋಷಿಸಲಾಯಿತು.
    b.
    ಮಿಷನ್ ಲೈಫ್ ಎಂಬ ವಿಷಯದ ಮೇಲೆ COP-27 ರಲ್ಲಿ ಭಾರತವು ಒಂದು ಮನರಂಜನಾ ಭವನವನ್ನು ಸ್ಥಾಪಿಸಿತು.
    c.
    ರಾಷ್ಟ್ರ ಇತಿಹಾಸದ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಮತ್ತು UNDP ಯು ಜಂಟಿಯಾಗಿ, ಸುಸ್ಥಿರ ಜೀವನಶೈಲಿಯ ಸಾಧಕ ಪದವೀಧರರಾಗಲು 18-28 ವರ್ಷಗಳ ನಡುವಿನ ಯುವಕರಿಗಾಗಿ ““ನಮ್ಮ ಜೀವಿತ ಕಾಲದಲ್ಲಿ”” ಎಂಬ ಪ್ರಚಾರ ಕಾರ್ಯವನ್ನು ಆರಂಭಿಸಿತು.
    d.
    ಮಿಷನ್ ಲೈಫ್ ಮೂರು ಹಂತಗಳು ಮತ್ತು ಏಳು ವಿಷಯಗಳನ್ನು ಒಳಗೊಳ್ಳುತ್ತದೆ.
    1. (1)(a), (b), (c) ಮತ್ತು (d)
    2. (2)(a) ಮತ್ತು (c) ಮಾತ್ರ
    3. (3)(b) ಮತ್ತು (d) ಮಾತ್ರ
    4. (4)(a) ಮತ್ತು (d) ಮಾತ್ರ
    View in English

    Which of the following statements are correct with reference to “Mission LiFE” (Lifestyle for Environment)?Choose the correct answer from the options given below :

    a.
    It was announced during the UNFCCC conference of parties (COP-27) held in Sharm El-Sheikh, Egypt.
    b.
    A pavilion was set up by India at the COP-27 on the theme of Mission LiFE.
    c.
    National Museum of national history and UNDP have jointly launched “in our LIFETIME” campaign for youth between 18-28 years of age to become manage bearers for sustainable lifestyle.
    d.
    Mission LiFE covers three phases and seven themes.
    1. (1)(a), (b), (c) and (d)
    2. (2)(a) and (c) only
    3. (3)(b) and (d) only
    4. (4)(a) and (d) only
    Show answer

    Correct answer: (3) (b) ಮತ್ತು (d) ಮಾತ್ರ · (3) (b) and (d) only

  9. ಸುರಕ್ಷಿತ ಪ್ರದೇಶ (ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಅಭಯಾರಣ್ಯ ಇತ್ಯಾದಿಗಳು)ಗಳ ಸುತ್ತಲೂ ಇರುವ ಪರಿಸರ-ಸೂಕ್ಷ್ಮ ಸಂವೇದನಾ ವಲಯ (ESZ)ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    (a.
    ಅವುಗಳನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ-1972 ಮತ್ತು ನಿಯಮಗಳ ಅನುಸಾರ ಘೋಷಿಸಲಾಗಿದೆ.
    (b.
    ಸಂರಕ್ಷಿತ ಪ್ರದೇಶದ ಸರಹದ್ದಿನಿಂದ ಅಥವಾ ESZ ವ್ಯಾಪ್ತಿಯ ವರೆಗೆ, ಇವುಗಳಲ್ಲಿ ಯಾವುದು ಹತ್ತಿರವೋ ಅಲ್ಲಿಂದ 1 ಕಿ.ಮೀ. ಒಳಗೆ ಯಾವುದೇ ಪ್ರಕಾರದ ಹೊಸ ವಾಣಿಜ್ಯ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಅನುಮತಿಸಲಾಗುವುದಿಲ್ಲ.
    (c.
    ಪರಿಸರ ಸೂಕ್ಷ್ಮ ಸಂವೇದನಾ ವಲಯದೊಳಗೆ ಹೊಸ ಸಾಮಿಲ್ಲನ್ನು ಸ್ಥಾಪಿಸುವುದು ಒಂದು ನಿಷೇಧಿತ ಕಾರ್ಯಚಟುವಟಿಕೆಯಾಗಿದೆ.
    (d.
    ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಯು ESZ ಒಳಗೆ ಯಾವುದೇ ನಿಷೇಧಿತ ಕಾರ್ಯ ಚಟುವಟಿಕೆಯನ್ನು ಅನುಮತಿಸುವ ಅಧಿಕಾರ ಹೊಂದಿದೆ.
    1. (1)(a), (b) ಮತ್ತು (c) ಮಾತ್ರ
    2. (2)(b), (c) ಮತ್ತು (d) ಮಾತ್ರ
    3. (3)(b) ಮತ್ತು (c) ಮಾತ್ರ
    4. (4)(a) ಮತ್ತು (d) ಮಾತ್ರ
    View in English

    Which of the following statements are correct with reference to Eco Sensitive Zone (ESZ) around the protected areas (national park, wildlife sanctuaries, etc.)?Choose the correct answer from the options given below :

    (a.
    They are declared as per the Wildlife Protection Act, 1972 and Rules.
    (b.
    No new commercial construction of any kind is permitted within 1 km from the boundary of protected area or up to the extent of ESZ whichever is nearer.
    (c.
    Setting up of new saw mill is prohibited activity within the eco sensitive zone.
    (d.
    National Board of Wildlife (NBWL) is empowered to permit any prohibited activity within the ESZ.
    1. (1)(a), (b) and (c) only
    2. (2)(b), (c) and (d) only
    3. (3)(b) and (c) only
    4. (4)(a) and (d) only
    Show answer

    Correct answer: (3) (b) ಮತ್ತು (c) ಮಾತ್ರ · (3) (b) and (c) only

  10. Aಯು Cನ ತಾಯಿ ಮತ್ತು Dಯು Bನ ಮಗ, Eಯು Aನ ಸಹೋದರ, Cಯು Dನ ಸಹೋದರಿಯಾದರೆ, Bಯು Eಗೆ ಹೇಗೆ ಸಂಬಂಧಿಯಾಗಿದ್ದಾನೆ?

    1. (1)ಮಗಳು
    2. (2)ಬಾಮೈದ
    3. (3)ಗಂಡ
    4. (4)ನಾದಿನಿ
    View in English

    If A is C's mother and D is B's son, E is A's sister, C is D's sister, then how B is related to E?

    1. (1)Daughter
    2. (2)Brother-in-law
    3. (3)Husband
    4. (4)Sister-in-law
    Show answer

    Correct answer: (2) ಬಾಮೈದ · (2) Brother-in-law

87 more questions in this paper. Solve the full paper online with the timer, or study it untimed with instant answers.

KPSC KAS General Studies Paper 2 August 2024 question paper in Kannada: common questions

How many questions are there in the KPSC KAS General Studies Paper 2 August 2024 question paper?
100 questions for 200 marks, to be answered in 2 h. Each correct answer earns 2 marks.
Is there negative marking in the KPSC KAS General Studies Paper 2 August 2024 paper?
Yes. 0.5 marks are deducted for every wrong answer; an unanswered question costs nothing.
Can I get the KPSC KAS General Studies Paper 2 August 2024 question paper with key answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KPSC KAS General Studies Paper 2 August 2024 paper available?
English and Kannada. You can switch the language on any question while solving.
Can I solve the KPSC KAS General Studies Paper 2 August 2024 previous year paper online for free?
Yes. Start the full paper with the real 2 h timer, or study it untimed with instant answers, without creating an account.

Before you start

  • The clock runs for 2 h from the moment you begin and does not pause.

  • Each wrong answer costs 0.5 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KPSC KAS question papers

All KPSC KAS previous year papers