August 2024KASQuestion 97 of 99
KPSC KAS General Studies Paper 1 August 2024: question 97
Question
English
Consider the following statements :Which of the following Statements is/are incorrect?
- A.
- National average per-hectare yield of Jowar, Ragi and Bajra is more than that of Wheat and Rice.
- B.
- India’s millet output has increased significantly in the last two decades.
- C.
- Karnataka is not the largest millet producing State in the country.
- (1)A only
- (2)A and B
- (3)B and C
- (4)B only
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?
- A.
- ನವಣೆ, ರಾಗಿ ಮತ್ತು ಜೋಳದ ರಾಷ್ಟ್ರೀಯ ಸರಾಸರಿ ಪ್ರತಿ ಹೆಕ್ಟೇರ್ ಫಸಲು ಗೋಧಿ ಮತ್ತು ಅಕ್ಕಿಗಿಂತ ಹೆಚ್ಚಾಗಿರುತ್ತದೆ.
- B.
- ಭಾರತ ಮಿಲ್ಲೆಟ್ ಉತ್ಪಾದನೆಯನ್ನು ಕಳೆದ ಎರಡು ದಶಕಗಳಲ್ಲಿ ಹೆಚ್ಚಿಸಿರುವುದು ಗಮನಾರ್ಹವಾಗಿದೆ.
- C.
- ಕರ್ನಾಟಕವು ದೇಶದಲ್ಲಿ ಹೆಚ್ಚು ಮಿಲ್ಲೆಟ್ಸ್ ಉತ್ಪಾದಿಸುವ ರಾಜ್ಯವಲ್ಲ.
- (1)A ಮಾತ್ರ
- (2)A ಮತ್ತು B ಮಾತ್ರ
- (3)B ಮತ್ತು C ಮಾತ್ರ
- (4)B ಮಾತ್ರ
Correct answer
From the official answer key, including any revision.
- English(2) A and B
- ಕನ್ನಡ(2) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.