August 2024KASQuestion 93 of 99
KPSC KAS General Studies Paper 1 August 2024: question 93
Question
English
Which of the following Statements are true?
- A.
- Risley became the census commissioner in 1901.
- B.
- He proposed to enumerate all castes in the census data.
- C.
- He determined to record their hierarchy but not their locations.
- D.
- He also made a provision to enumerate the number of disable people according to their castes.
- (1)A and B
- (2)B and C
- (3)C and D
- (4)A, B, C and D
ಕನ್ನಡ
ಈ ಹೇಳಿಕೆಯ ಕುರಿತು ಈ ಕೆಳಗಿನ ಯಾವ ಅಂಶವು ಸರಿಯಾಗಿದೆ?
- A.
- ರಿಸ್ಲಿಯು 1901 ರಲ್ಲಿ ಜನಗಣತಿಯ ಆಯುಕ್ತನಾದನು.
- B.
- ಆತನು ಜನಗಣತಿಯ ದತ್ತಾಂಶದಲ್ಲಿ ಎಲ್ಲಾ ಜಾತಿಗಳನ್ನು ನಮೂದಿಸಲು ಪ್ರಸ್ತಾವಿಸಿದನು.
- C.
- ಆತನು ಅವುಗಳ ಅನುಕ್ರಮ ಶ್ರೇಣಿಯನ್ನು ದಾಖಲಿಸಲು ನಿರ್ಧರಿಸಿದನು ಆದರೆ ಅವುಗಳ ಸ್ಥಳಗಳನ್ನಲ್ಲ.
- D.
- ಆತನು ಅಂಗವಿಕಲ ಜನರ ಸಂಖ್ಯೆಯನ್ನು ಅವರ ಜಾತಿಗಳಿಗೆ ಅನುಗುಣವಾಗಿ ನಮೂದಿಸುವ ಒಂದು ವ್ಯವಸ್ಥೆಯನ್ನು ಸಹ ಕಲ್ಪಿಸಿದನು.
- (1)A ಮತ್ತು B
- (2)B ಮತ್ತು C
- (3)C ಮತ್ತು D
- (4)A, B, C ಮತ್ತು D
Correct answer
From the official answer key, including any revision.
- English(1) A and B
- ಕನ್ನಡ(1) A ಮತ್ತು B
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.