August 2024KASQuestion 9 of 99
KPSC KAS General Studies Paper 1 August 2024: question 9
Question
English
Which of the following is/are correct matches?How many of the above pairs is/are correctly matched?
| A | B |
|---|---|
| A. Devaluation of a currency | Improves the competitiveness of the domestic exports in foreign Countries |
| B. Credit rating agencies | Regulated by the Reserve Bank of India |
| C. Acquiring new technology | Capital expenditure |
- (1)Only one
- (2)Only two
- (3)All three
- (4)None of the above
ಕನ್ನಡ
ಕೆಳಗಿನವುಗಳಲ್ಲಿ ಯಾವುವು ಸರಿಯಾಗಿ ಹೊಂದಾಣಿಕೆಯಾಗುತ್ತಿವೆ :ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತಿದೆ/ವೆ?
| A | B |
|---|---|
| A. ಹಣದ ಅಪಮೌಲ್ಯ | ವಿದೇಶಗಳಲ್ಲಿ ದೇಶಿ ವಸ್ತುಗಳ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು |
| B. ಸಾಲ ಮಾಪನ ಏಜೆನ್ಸಿಗಳು | ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು |
| C. ಆರ್ಜಿಸುವ ಹೊಸ ತಂತ್ರಜ್ಞಾನ | ಬಂಡವಾಳ ವೆಚ್ಚ |
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರೂ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) Only one
- ಕನ್ನಡ(1) ಒಂದು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.