August 2024KASQuestion 83 of 99
KPSC KAS General Studies Paper 1 August 2024: question 83
Question
English
Which of the following statements is correct about Yali?
- (1)The dance, which originated in the State of Manipur, is associated with many rituals and traditional festivals.
- (2)The style of temple architecture that became popular in parts of Kashmir.
- (3)Is a Hindu mythological creature, sculpted on pillars and pilasters across temples in South Asia.
- (4)Is a form of traditional sari weaving process in Madhya Pradesh.
ಕನ್ನಡ
'ಯಾಲಿ'ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :
- (1)ಮಣಿಪುರ ರಾಜ್ಯದಲ್ಲಿ ಜನ್ಮ ತಳೆದಿರುವ ನೃತ್ಯವು, ಹಲವು ಧಾರ್ಮಿಕ ಆಚರಣೆಗಳು ಮತ್ತು ಸಾಂಪ್ರದಾಯಿಕ ಹಬ್ಬಗಳಿಗೆ ಸಂಬಂಧಿಸಿದೆ.
- (2)ದೇವಾಲಯ ವಾಸ್ತುಶಿಲ್ಪದ ಶೈಲಿ ಕಾಶ್ಮೀರ ಪ್ರದೇಶಗಳಲ್ಲಿ ಜನಪ್ರಿಯವಾಗಿರುವುದು.
- (3)ದಕ್ಷಿಣ ಏಷ್ಯಾದಲ್ಲಿ ದೇವಾಲಯಗಳ ಹೊರಗಿನ ಸ್ತಂಭಗಳು ಮತ್ತು ಗೋಡೆಗಂಭಗಳ ಮೇಲೆ ಹಿಂದೂ ಧರ್ಮದ ಪೌರಾಣಿಕ ಕೈಗೊಂಬೆಯ ಶಿಲ್ಪಕಲೆಯಿದೆ.
- (4)ಮಧ್ಯಪ್ರದೇಶದಲ್ಲಿನ ಸಾಂಪ್ರದಾಯಿಕ ಸೀರೆ ನೇಯುವ ಪ್ರಕ್ರಿಯೆಯ ವಿಧಾನವಾಗಿದೆ.
Correct answer
From the official answer key, including any revision.
- English(3) Is a Hindu mythological creature, sculpted on pillars and pilasters across temples in South Asia.
- ಕನ್ನಡ(3) ದಕ್ಷಿಣ ಏಷ್ಯಾದಲ್ಲಿ ದೇವಾಲಯಗಳ ಹೊರಗಿನ ಸ್ತಂಭಗಳು ಮತ್ತು ಗೋಡೆಗಂಭಗಳ ಮೇಲೆ ಹಿಂದೂ ಧರ್ಮದ ಪೌರಾಣಿಕ ಕೈಗೊಂಬೆಯ ಶಿಲ್ಪಕಲೆಯಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.