August 2024KASQuestion 79 of 99
KPSC KAS General Studies Paper 1 August 2024: question 79
Question
English
Consider the following statements about the Mughal School of Miniature Painting :Which of the above statements is/are correct?
- A.
- The peak of Mughal painting presented a highly sophisticated blend of the Islamic, Hindu and European visual culture and aesthetics.
- B.
- Akbar invited two Persian artists Mir Sayyid Ali and Abd us Samad to establish a studio in his court and carry out royal paintings.
- C.
- The ‘Muraqqas’ individual paintings to be mounted in albums became popular under Jahangir’s patronage.
- D.
- ‘Madonna and Child’ done in opaque watercolour on paper is an important early work of the Mughal School of Painting.
- (1)B, C and D
- (2)A, B and C
- (3)A, C and D
- (4)A, B and D
ಕನ್ನಡ
ವರ್ಣರಂಜಿತ ವರ್ಣಚಿತ್ರದ ಮೊಘಲ್ ಶೈಲಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
- A.
- ಮೊಘಲರ ವರ್ಣಚಿತ್ರದ ಶಿಖರವು ಇಸ್ಲಾಮಿಕ್, ಹಿಂದೂ ಮತ್ತು ಯೂರೋಪಿನ ಚಾಕ್ಷುಷ ಪ್ರದರ್ಶನ ಸಂಸ್ಕೃತಿ ಮತ್ತು ಸೌಂದರ್ಯಶಾಸ್ತ್ರಗಳ ಅತಿ ವಿಶೇಷವಾದ ಅತ್ಯಾಧುನಿಕ ಸಮ್ಮಿಶ್ರಣವನ್ನು ಪ್ರದರ್ಶಿಸುತ್ತದೆ.
- B.
- ಅಕ್ಬರ್ ತನ್ನ ಆಸ್ಥಾನದಲ್ಲಿ ಕಲಾ ಮಂದಿರ ಮತ್ತು ಆಕರ್ಷಕ ಭವ್ಯ ವರ್ಣಚಿತ್ರಗಳನ್ನು ನೆಲೆಗೊಳಿಸಲು ಇಬ್ಬರು ಪರ್ಷಿಯನ್ ಕಲಾವಿದರಾದ –ಮೀರ್ ಸಯ್ಯದ್ ಅಲಿ ಮತ್ತು ಅಬ್ಡ್ ಅಸ್ ಸಮದ್‌ರನ್ನು ಆಹ್ವಾನಿಸಿದ್ದನು.
- C.
- ಚಿತ್ರಗಳಲ್ಲಿ ಲೇಪಿಸಲಾದ ಮರಖ್ಯಾಸ್ ವಿಶಿಷ್ಟವಾದ ವರ್ಣಚಿತ್ರಗಳು ಜಹಂಗೀರ್ ಕಾಲದಲ್ಲಿ ಜನಪ್ರಿಯವಾಗಿದ್ದವು.
- D.
- ಕಾಗದದ ಮೇಲೆ ಅಪಾರದರ್ಶಕ ಜಲವರ್ಣದಲ್ಲಿ ಚಿತ್ರಿಸಿದ ಮಡೋನ (ಮೇರಿ ಕನ್ಯೆಯ ಚಿತ್ರಣ) ಮತ್ತು ಆಕೆಯ ಮಗು ಮೊಘಲ್ ವರ್ಣಚಿತ್ರ ಶೈಲಿಯ ಪ್ರಸಿದ್ಧ ಪ್ರಾಚೀನ ಕುಶಲ ಕಲೆಯಾಗಿದೆ.
- (1)B, C ಮತ್ತು D
- (2)A, B ಮತ್ತು C
- (3)A, C ಮತ್ತು D
- (4)A, B ಮತ್ತು D
Correct answer
From the official answer key, including any revision.
- English(3) A, C and D
- ಕನ್ನಡ(3) A, C ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.