Skip to content
August 2024KASQuestion 7 of 99

KPSC KAS General Studies Paper 1 August 2024: question 7

Question

English

What effect does cost-push inflation have on the economy?Which of the above statements is/ are correct?

A.
Increases real wages and boosts consumer purchasing power.
B.
Encourages investment and stimulates economic growth.
C.
Leads to higher unemployment rates and reduced consumer spending.
D.
Decreases Government Spending and reduces inflationary pressures.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)None of the above

ಕನ್ನಡ

ಆರ್ಥಿಕ ವ್ಯವಸ್ಥೆಯ ಮೇಲೆ ವೆಚ್ಚ-ನೂಕು ಹಣದುಬ್ಬರ ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆ?ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ / ವೆ?

A.
ನೈಜ ವೇತನಗಳು ಹೆಚ್ಚುತ್ತವೆ ಮತ್ತು ಗ್ರಾಹಕರ ಖರೀದಿ ಶಕ್ತಿಯು ಹೆಚ್ಚುತ್ತದೆ.
B.
ಹಣ ಹೂಡಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.
C.
ಹೆಚ್ಚಿನ ನಿರುದ್ಯೋಗ ಪ್ರಮಾಣವನ್ನುಂಟು ಮಾಡುತ್ತದೆ ಮತ್ತು ಗ್ರಾಹಕರು ವೆಚ್ಚ ಮಾಡುವುದನ್ನು ಕಡಿಮೆ ಮಾಡುತ್ತದೆ.
D.
ಸರ್ಕಾರ ವೆಚ್ಚ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಹಣದುಬ್ಬರ ಒತ್ತಡಗಳನ್ನು ಕಡಿಮೆ ಮಾಡುವುದು.
  1. (1)1 ಹೇಳಿಕೆ ಮಾತ್ರ ಸರಿಯಾಗಿದೆ
  2. (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(1) Only one statement is correct
  • ಕನ್ನಡ(1) 1 ಹೇಳಿಕೆ ಮಾತ್ರ ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Macroeconomics