August 2024KASQuestion 58 of 99
KPSC KAS General Studies Paper 1 August 2024: question 58
Question
English
Which of the following statements is not true for Narmada river?
- (1)Narmada river rises in Amarkantak hills and flows eastward
- (2)Narmada flows through deep gorge near Jabalpur
- (3)Narmada river basin is spread over Madhya Pradesh and Gujarat states
- (4)The tributaries of Narmada are short and most join the main stream at almost right angles
ಕನ್ನಡ
ನರ್ಮದಾ ನದಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ?
- (1)ನರ್ಮದಾ ನದಿಯು ಅಮರಕಂಟಕ ಬೆಟ್ಟಗಳಲ್ಲಿ ಹುಟ್ಟಿ ಪೂರ್ವದಿಕ್ಕಿಗೆ ಹರಿಯುತ್ತದೆ
- (2)ನರ್ಮದಾ ನದಿಯು ಜಬಲ್‌ಪುರ ಸಮೀಪ ಆಳವಾದ ಮಾರ್ಗಗಳ ಮೂಲಕ ಹರಿಯುತ್ತದೆ
- (3)ನರ್ಮದಾ ನದಿಯ ಜಲಾನಯನ ಪ್ರದೇಶವು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿದೆ
- (4)ನರ್ಮದಾ ನದಿಯ ಉಪನದಿಗಳು ಚಿಕ್ಕದಾಗಿದ್ದು, ಬಹುಮಟ್ಟಿಗೆ ನೇರ ದಿಕ್ಕಿನಲ್ಲಿ ಮುಖ್ಯನದಿಗೆ ಸೇರುತ್ತವೆ
Correct answer
From the official answer key, including any revision.
- English(1) Narmada river rises in Amarkantak hills and flows eastward
- ಕನ್ನಡ(1) ನರ್ಮದಾ ನದಿಯು ಅಮರಕಂಟಕ ಬೆಟ್ಟಗಳಲ್ಲಿ ಹುಟ್ಟಿ ಪೂರ್ವದಿಕ್ಕಿಗೆ ಹರಿಯುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.